ಸಂಗ್ರಹ ಚಿತ್ರ 
ಕ್ರೀಡೆ

ಇಂದೆಂತಾ ಆಟ, ತಾನೇ ಗೆಲ್ಲಬೇಕು ಅಂತ ಪ್ರತಿಸ್ಫರ್ಧಿಯ ಬೈಕ್‌ಗೆ ಬ್ರೇಕ್ ಹಾಕಿದ!

ಕ್ರೀಡಾಸ್ಫೂರ್ತಿಯನ್ನು ಮರೆತ ಆಟಗಾರನೊಬ್ಬ ತಾನೇ ಗೆಲ್ಲಬೇಕು ಅಂತ ಪ್ರತಿಸ್ಫರ್ಧಿ ಯ ಬೈಕ್ ಗೆ ಬ್ರೇಕ್ ಹಾಕಿ ಆತನ ಜೀವಕ್ಕೆ ಕುತ್ತು ತರುತ್ತಿದ್ದ.

ಸ್ಯಾನ್ ಮೆರಿನೋ: ಕ್ರೀಡಾಸ್ಫೂರ್ತಿಯನ್ನು ಮರೆತ ಆಟಗಾರನೊಬ್ಬ ತಾನೇ ಗೆಲ್ಲಬೇಕು ಅಂತ ಪ್ರತಿಸ್ಫರ್ಧಿ ಯ ಬೈಕ್ ಗೆ ಬ್ರೇಕ್ ಹಾಕಿ ಆತನ ಜೀವಕ್ಕೆ ಕುತ್ತು ತರುತ್ತಿದ್ದ.
ಸ್ಯಾನ್ ಮೆರೆನೋದಲ್ಲಿ ನಡೆದ ಮೋಟೋ ಜಿಪಿ ಸ್ಪರ್ಧೆಯಲ್ಲಿ ಬೈಕ್ ರೈಡರ್ ಒಬ್ಬ ಆಟದ ಮಧ್ಯೆ ತನ್ನ ಪ್ರತಿಸ್ಪರ್ಧಿಯ ಬೈಕ್ ನ ಬ್ರೇಕ್ ಹಾಕಿ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾನೆ. 
ಗಂಟೆಗೆ ಸುಮಾರು 220 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ರೆಮಾನೋ ಫೆನಾಟಿ ಎಂಬ ರೈಡರ್ ಆಟದ ಮಧ್ಯೆ ತನಗಿಂತ ಮುಂದಿದ್ದ ಸ್ಟೆಫೆನಾ ಮಾಂಜಿಯ ಬೈಕ್ ಬ್ರೇಕ್ ಒತ್ತಿದ್ದಾನೆ. ಅದೃಷ್ಟವಶಾತ್ ಸ್ಟೆಫೆನಾ ಕೂಡಲೇ ಬೈಕ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. 
ರೊಮೆನೋ ಕೀಳು ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕ್ರೀಡಾಸ್ಪೂರ್ತಿಗೆ ಧಕ್ಕೆ ತಂದ ಆರೋಪದ ಮೇಲೆ ಆತನಿಗೆ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT