ಸಾಂದರ್ಭಿಕ ಚಿತ್ರ 
ಕ್ರೀಡೆ

2024 ಯುರೋ ಕಪ್ ಪುಟ್ಬಾಲ್ ಟೂರ್ನಮೆಂಟ್ : ಅತಿಥ್ಯಕ್ಕೆ ಬಿಡ್ ಗೆದ್ದ ಜರ್ಮನಿ !

2024 ರ ಯುರೋ ಕಪ್ ಪುಟ್ಬಾಲ್ ಟೂರ್ನಮೆಂಟ್ ಅತಿಥ್ಯವನ್ನು ಜರ್ಮನಿ ವಹಿಸಿಕೊಳ್ಳಲಿದೆ.ಯುರೋಪಿಯನ್ ಫುಟ್ಬಾಲ್ ಸಂಘಗಳ ಒಕ್ಕೂಟ- (ಯುಇಎಫ್ ಎ) ಈ ವಿಷಯವನ್ನು ಸ್ಪಷ್ಪಪಡಿಸಿದೆ.

ನೈಹಾನ್ : 2024 ರ ಯುರೋ ಕಪ್  ಪುಟ್ಬಾಲ್ ಟೂರ್ನಮೆಂಟ್  ಅತಿಥ್ಯವನ್ನು  ಜರ್ಮನಿ  ವಹಿಸಿಕೊಳ್ಳಲಿದೆ.ಯುರೋಪಿಯನ್ ಫುಟ್ಬಾಲ್ ಸಂಘಗಳ ಒಕ್ಕೂಟ- (ಯುಇಎಫ್ ಎ) ಈ ವಿಷಯವನ್ನು ಸ್ಪಷ್ಪಪಡಿಸಿದೆ.

2006ರಲ್ಲಿ ಫೀಫಾ ವಿಶ್ವಕಪ್ ನಂತರ  ಮತ್ತೊಂದು ದೊಡ್ಡದಾದ ಅಂತಾರಾಷ್ಟ್ರೀಯ ಪುಟ್ಬಾಲ್ ಟೂರ್ನಮೆಂಟ್ ಆಯೋಜಿಸಲು ಜರ್ಮನಿ ಬಿಡ್ ಸಲ್ಲಿಸುತ್ತಲೇ ಬಂದಿತ್ತು. ಸುಧೀರ್ಘ ಕಾಲದ ನಂತರ ಮತ್ತೊಂದು ಬೃಹತ್ತಾದ ಅಂತಾರಾಷ್ಟ್ರೀಯ ಪುಟ್ಬಾಲ್ ಟೂರ್ನಮೆಂಟ್ ನ್ನು ಜರ್ಮನಿ ಆಯೋಜಿಸುತ್ತಿದೆ.

ಯುನೈಟೆಡ್ ಜರ್ಮನಿಯಲ್ಲಿ ನಡೆಯುತ್ತಿರುವ ಮೊದಲ ಟೂರ್ನಮೆಂಟ್ ಇದಾಗಲಿದೆ. 1988ರಲ್ಲಿ ಪಶ್ಟಿಮ ಜರ್ಮನಿಯಲ್ಲಿ ಯುರೋ ಕಪ್ ಆಯೋಜಿಸಲಾಗಿತ್ತು.

ಯುಇಎಫ್ ಎ ಅಧ್ಯಕ್ಷ ಅಲೆಕ್ಸಾಂಡರ್  ಕೆಪೆರಿನ್ ಮತ್ತು ಇನ್ನಿತರ 16 ಮಂದಿ ಸದಸ್ಯರು ಜರ್ಮನಿ ಪರವಾಗಿ ಮತ ಚಲಾಯಿಸಿದರು. ಜರ್ಮನಿ ಬಿಡ್ಡಿಂಗ್ ಗೆದ್ದಿರುವ ವಿಚಾರವನ್ನು ತಿಳಿಸಿದ ಕೆಪೆರಿನ್, ಯುರೋಗಾಗಿ ಎರಡು ದೊಡ್ಡ ಪುಟ್ಬಾಲ್ ರಾಷ್ಟ್ರಗಳು ಪೈಪೋಟಿ ನಡೆಸಿದ್ದವು. ಆದರೆ. ದುರದೃಷ್ಟಕರ ಒಂದು ರಾಷ್ಟ್ರ ಮಾತ್ರ 2024 ರಲ್ಲಿ ಯುರೋ ಕಪ್ ಆಯೋಜಿಸಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!