3ನೇ ಆವೃತ್ತಿಯ ಖೇಲೋ ಇಂಡಿಯಾ ಯೂಥ್ ಗೇಮ್ಸ್‌‌ಗೆ ಭರದ ಸಿದ್ಧತೆ 
ಕ್ರೀಡೆ

3ನೇ ಆವೃತ್ತಿಯ ಖೇಲೋ ಇಂಡಿಯಾ ಯೂಥ್ ಗೇಮ್ಸ್‌‌ಗೆ ಭರದ ಸಿದ್ಧತೆ

ಕಳೆದ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಖೇಲೋ ಇಂಡಿಯಾ ಇಂಡಿಯಾ ಯುವ ಕ್ರೀಡಾಕೂಟ ಮೂರನೇ ಋತು ಮುಂದಿನ ವರ್ಷ ಜನವರಿ 10 ರಿಂದ 29ರವರಗೆ ಗುವಾಹಟಿಯಲ್ಲಿ ನಡೆಯಲಿದ್ದು, ಈಗಾಗಲೇ ಪೂರ್ವ ಸಿದ್ಧತೆ ಆರಂಭಗೊಂಡಿದೆ.

ದಿಸ್ಪೂರ್: ಕಳೆದ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಖೇಲೋ ಇಂಡಿಯಾ ಇಂಡಿಯಾ ಯುವ ಕ್ರೀಡಾಕೂಟ ಮೂರನೇ ಋತು ಮುಂದಿನ ವರ್ಷ ಜನವರಿ 10 ರಿಂದ 29ರವರಗೆ ಗುವಾಹಟಿಯಲ್ಲಿ ನಡೆಯಲಿದ್ದು, ಈಗಾಗಲೇ ಪೂರ್ವ ಸಿದ್ಧತೆ ಆರಂಭಗೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಅಸ್ಸಾಂನ  ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವಿನಾಶ್ ಜೋಷಿ ಮಾತನಾಡಿ, ದೇಶದ ದೊಡ್ಡ ಕ್ರೀಡಾಕೂಟ ಗುವಾಹಟಿ ಸಾಕ್ಷಿಯಾಗಲಿದೆ ಎಂದರು.

‘‘ಕಳೆದ ಎರಡು ಆವೃತ್ತಿಗಳಿಗಿಂತ ಮೂರನೇ ಋತುವು  ಉತ್ತಮ ಹಾಗೂ ದೊಡ್ಡ ಕ್ರೀಡಾಕೂಟವಾಗಲಿದೆ. 6,800 ಅಥ್ಲಿಟ್‌ಗಳು ಹಾಗೂ 3,000 ಸಹಾಯಕ ಸಿಬ್ಬಂದಿ, ಕೋಚ್‌ಗಳು ಹಾಗೂ ವ್ಯವಸ್ಥಾಪಕರು ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇಶ ಅತಿ ದೊಡ್ಡ ಕ್ರೀಡಾಕೂಟವಾಗಿ ತೀವ್ರ ಸಂಚಲನ ಮೂಡಿಸಲಿದೆ,’’ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ