ಗೋಲ್ ಕೀಪರ್ ಗುಪ್ರೀತ್ ಸಿಂಗ್ ಸಂದು ಅವರನ್ನು ಉಪಚರಿಸುತ್ತಿರುವ ಸಂದೇಶ್ ಝಿಂಗನ್
ಕ್ರೀಡೆ
ಏಷ್ಯಾಕಪ್: ಭಾರತ ಹೊರಕ್ಕೆ, 1-0 ಅಂತರದಿಂದ ಬಹರೇನ್ ಗೆಲುವು
ಎಎಫ್ ಸಿ ಏಷ್ಯಾಕಪ್ ಪುಟ್ ಬಾಲ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತು ಹೊರ ಬಿದ್ದಿದೆ. ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಬಹರೇನ್ 1-0ಯಿಂದ ಭಾರತವನ್ನು ಮಣಿಸಿತು.
ಶಾರ್ಜಾ: ಹೆಚ್ಚುವರಿ ಅವಧಿಯಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಭಾರತ ತಂಡ ಎಎಫ್ ಸಿ ಏಷ್ಯಾಕಪ್ ಪುಟ್ ಬಾಲ್ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸೋತು ಹೊರ ಬಿದ್ದಿದೆ. ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಬಹರೇನ್ 1-0ಯಿಂದ ಭಾರತವನ್ನು ಮಣಿಸಿತು.