ಕ್ರೀಡೆ

ಆಸ್ಟ್ರೇಲಿಯಾ ಓಪನ್: ಇತಿಹಾಸ ಬರೆಯುವಲ್ಲಿ ಮತ್ತೆ ವಿಫಲ, ಸೆರೆನಾ ವಿಲಿಯಮ್ಸ್ ನಿರ್ಗಮನ

Vishwanath S
ಆಸ್ಟ್ರೇಲಿಯಾ ಓಪನ್ ಮಹಿಳೆಯರ ಸಿಂಗಲ್ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್ 7ನೇ ಶ್ರೇಯಾಂಕಿತೆ ಕರೋಲಿನಾ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. 
ಕ್ವಾರ್ಟರ್ ಫೈನಲ್ ನಲ್ಲಿ ಕರೋಲಿನಾ ಪ್ಲಿಸ್ಕೋವಾ ವಿರುದ್ಧ ಸೆರೆನಾ ವಿಲಿಯಮ್ಸ್ 6-4, 4-6, 7-5 ಸೆಟ್ ಗಳಿಂದ ಸೋಲು ಕಂಡಿದ್ದು ಟೂರ್ನಿಯಿಂದ ಹೊರಬಿದ್ದಿದ್ದಾರೆ. 
ಸೆರೆನಾ ವಿರುದ್ಧ ಗೆಲುವು ದಾಖಲಿಸಿರುವ ಕರೋಲಿನಾ ಸೆಮಿಫೈನಲ್ ನಲ್ಲಿ ನಾವೌಮಿ ಒಸಾಕಾ ವಿರುದ್ಧ ಸೆಣೆಸಲಿದ್ದಾರೆ.
SCROLL FOR NEXT