ಪುಟ್ಬಾಲ್ ಆಡುವ ಹಸು 
ಕ್ರೀಡೆ

ಗೋವಾ: ಹಸು ಪುಟ್ಬಾಲ್ ಆಡುವ ವಿಡಿಯೋ ವೈರಲ್!

ಹಸುವೊಂದು ಪುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿಬ್ಬೆರಗಾಗಿದ್ದಾರೆ.ಮಾರ್ಡೊಲಾ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಪುಟ್ಬಾಲ್ ಆಡುತ್ತಿರುವಾಗ ಅಲ್ಲಿಗೆ ಬಂದ ಹಸು ಆಟಕ್ಕೆ ಅಡ್ಡಿಪಡಿಸಿದೆ.

ಗೋವಾ: ಹಸುವೊಂದು ಪುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿಬ್ಬೆರಗಾಗಿದ್ದಾರೆ.ಮಾರ್ಡೊಲಾ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಪುಟ್ಬಾಲ್ ಆಡುತ್ತಿರುವಾಗ ಅಲ್ಲಿಗೆ ಬಂದ ಹಸು ಆಟಕ್ಕೆ  ಅಡ್ಡಿಪಡಿಸಿದೆ. 
ಕೆಲ ನಿಮಿಷದವರೆಗೆ ಹಸು ಬಳಿಯಿದ್ದ ಪುಟ್ಬಾಲ್ ನ್ನು ಪಡೆಯಲು ಯುವಕರು  ಪ್ರಯತ್ನಿಸಿದಾಗ ಮೈದಾನದ ತುಂಬೆಲ್ಲಾ ಅತ್ತಿದ್ದಿಂತ ಓಡಾಡಿದ ಹಸು, ಕೊನೆಗೂ ಚೆಂಡನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 
ಮೈದಾನದಲ್ಲಿ ತನ್ನ ಮೂಗು ಹಾಗೂ ಕಾಲಿನಿಂದ ಚೆಂಡನ್ನು ರಕ್ಷಿಕೊಳ್ಳುತ್ತಿದ್ದ ಹಸುವಿನ ಕೌಶಲ್ಯದ ಮುಂದೆ ಯುವಕರ ಕೌಶಲ್ಯ ಗೌಣವಾಗಿತ್ತು. ಚೆಂಡನ್ನು ಕಸಿದುಕೊಳ್ಳಲು ಎಷ್ಟೇ ಬಾರಿ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಅಂತಿಮವಾಗಿ ಯುವಕನೊಬ್ಬ ಹಸುವಿನಿಂದ ಚೆಂಡನ್ನು ಕಸಿದುಕೊಂಡಿದ್ದಾನೆ.
ಟ್ವಿಟರ್ ನಲ್ಲಿ ಈ ವಿಡಿಯೋಗೆ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಸುವನ್ನು ಕೆಲವರು ಮೆಸ್ಸಿ , ಕ್ರಿಸ್ಟಿಯಾನ್ ರೊನಾಲ್ಡ್ ಎಂದು ಕರೆದಿದ್ದಾರೆ. ಭಾರತೀಯ ಕ್ರಿಕೆಟ್ ವೀಕ್ಷಕ ವಿವರಣೆಗಾಗ ಹರ್ಷ ಭೋಗ್ಲೆ ಕೂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!