ಕ್ರೀಡೆ

ರಷ್ಯಾ ಮಣಿಸಿ ಒಲಿಂಪಿಕ್ಸ್ ಗೆ ಪ್ರವೇಶ ಪಡೆದ ಭಾರತ ಪುರುಷರ ತಂಡ

Vishwanath S

ಭುವನೇಶ್ವರ್: ಸ್ಟಾರ್ ಆಟಗಾರರಾದ ರೂಪೇಂದ್ರ ಬಾರಿಸಿದ ಹ್ಯಾಟ್ರಿಕ್ ಹಾಗೂ ಆಕಾಶ್ ದೀಪ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ 7-1 ರಿಂದ ಒಲಿಂಪಿಕ್ಸ್ ಹಾಕಿ ಅರ್ಹತಾ ಪಂದ್ಯದಲ್ಲಿ ರಷ್ಯಾ ತಂಡವನ್ನು ಮಣಿಸಿ, 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದೆ. 

ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 4-2 ರಿಂದ ಗೆಲುವು ದಾಖಲಿಸಿತ್ತು. ಶನಿವಾರ ನಡೆದ ಪಂದ್ಯದಲ್ಲಿ 7-1 ರಿಂದ ಜಯ ಸಾಧಿಸಿತು.

SCROLL FOR NEXT