ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶೂಟಿಂಗ್: ಎರಡನೇ ದಿನ ಭಾರತಕ್ಕೆ 8 ಪದಕ

ಕತಾರ್‌ನ ನಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಸ್ಪರ್ಧೆಯ ಎರಡನೇ ದಿನವಾದ ಬುಧವಾರ ಭಾರತ ಎಂಟು ಪದಕಗಳನ್ನು ಗೆದ್ದಿದ್ದ, ಮೂರಕ್ಕೂ ಹೆಚ್ಚು ಒಲಿಂಪಿಕ್ಸ್ ಕೋಟಾಗಳನ್ನು ತಪ್ಪಿಸಿಕೊಂಡಿದೆ.

ಭಾರತೀಯ ಶೂಟರ್ಸ್
Vishwanath S
Updated On : 7 Nov 2019, 12:39 am

ನವದೆಹಲಿ: ಕತಾರ್‌ನ ನಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಸ್ಪರ್ಧೆಯ ಎರಡನೇ ದಿನವಾದ ಬುಧವಾರ ಭಾರತ ಎಂಟು ಪದಕಗಳನ್ನು ಗೆದ್ದಿದ್ದ,  ಮೂರಕ್ಕೂ ಹೆಚ್ಚು ಒಲಿಂಪಿಕ್ಸ್  ಕೋಟಾಗಳನ್ನು ತಪ್ಪಿಸಿಕೊಂಡಿದೆ.

ಲುಸೈಲ್ ಶೂಟಿಂಗ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಭಾರತ ನಾಲ್ಕು ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 13 ಪದಕಗಳನ್ನು ಗೆದ್ದಿದೆ. ಭಾರತ ಮೊದಲ ದಿನ ಐದು ಪದಕಗಳನ್ನು ಗೆದ್ದಿದ್ದು ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement