ಭಾರತೀಯ ಶೂಟರ್ ಎಲವೆನಿಲ್ ವಲರಿವನ 
ಕ್ರೀಡೆ

ಮಹಿಳೆಯರ ಏರ್ ರೈಫಲ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಸ್ವರ್ಣಕ್ಕೆ ಕೊರಳೊಡ್ಡಿದ ಎಲವೆನಿಲ್ ವಲರಿವನ್ 

ಅಂತಾರಾಷ್ಟ್ರೀಯ ಏರ್ ರೈಫಲ್ ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣಪದಕ ಲಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ನಲ್ಲಿ ಎಲವೆನಿಲ್ ವಲರಿವನ 250.8 ಪಾಯಿಂಟ್ ಗಳೊಂದಿಗೆ ತೈವಾನ್ ನ ಲಿನ್ ಯಿಂಗ್ -ಶಿನ್ (250.7) ಅವರನ್ನು ಸೋಲಿಸಿದ್ದಾರೆ.  

ಪುಟಿಯಾನ(ಚೀನಾ): ಅಂತಾರಾಷ್ಟ್ರೀಯ ಏರ್ ರೈಫಲ್ ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣಪದಕ ಲಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ನಲ್ಲಿ ಎಲವೆನಿಲ್ ವಲರಿವನ 250.8 ಪಾಯಿಂಟ್ ಗಳೊಂದಿಗೆ ತೈವಾನ್ ನ ಲಿನ್ ಯಿಂಗ್ -ಶಿನ್ (250.7) ಅವರನ್ನು ಸೋಲಿಸಿದ್ದಾರೆ. 


ರೊಮಾನಿಯಾದ ಲೌರಾ-ಜಾರ್ಜೆಟಾ ಕೊಮನ್ 229 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ. ಇದೇ ವಿಭಾಗದಲ್ಲಿ ಭಾರತದ ಮೆಹುಲಿ ಘೋಷ್ ಅಂತಿಮ ಸುತ್ತು ಪ್ರವೇಶಿಸಿದ್ದರು. ಆದರೆ ಕೊನೆಯಲ್ಲಿ 163.8 ಪಾಯಿಂಟ್ ಗಳೊಂದಿಗೆ 6ನೆಯವರಾಗಿ ಹೊರಹೊಮ್ಮಿದರು.


ಪುರುಷರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಅಭಿಷೇಕ್ ವರ್ಮ ಮತ್ತು ಸೌರಭ್ ಚೌಧರಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

ಮಮತಾಗೆ ಮತ್ತೊಂದು ಶಾಕ್; ಪಕ್ಷದ ಎಲ್ಲಾ ಹುದ್ದೆಗಳಿಗೆ ಸಂಸದೆ ಕಾಕೋಲಿ ಘೋಷ್ ರಾಜೀನಾಮೆ

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

KPCC ಮೇಜರ್ ಸರ್ಜರಿ: ನಟಿ ಭಾವನಾ, ನಿಕೇತ್ ರಾಜ್ ಮೌರ್ಯ ಸೇರಿ 31 ಪದಾಧಿಕಾರಿಗಳಿಗೆ ಗೇಟ್‌ಪಾಸ್‌!

SCROLL FOR NEXT