ಜ್ಯೋತಿ 
ಕ್ರೀಡೆ

ಅಂಡರ್ 23 ವಿಶ್ವ ಕುಸ್ತಿ: ಜ್ಯೋತಿ ಸೆಮಿಫೈನಲ್ಸ್ ಗೆ

ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ಅಂಡರ್-23 ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದಲ್ಲಿ ಜ್ಯೋತಿ ಅವರು ಬುಧವಾರ ಸೆಮಿಫೈನಲ್ಸ್ ನಲ್ಲಿ ಪ್ರವೇಶ ಪಡೆದಿದ್ದು, ನಾಲ್ಕು ಕುಸ್ತಿ ಪಟುಗಳು ಆರಂಭದಲ್ಲಿ ಸೋಲು ಕಂಡಿದ್ದಾರೆ.

ನವದೆಹಲಿ: ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ಅಂಡರ್-23 ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದಲ್ಲಿ ಜ್ಯೋತಿ ಅವರು ಬುಧವಾರ ಸೆಮಿಫೈನಲ್ಸ್ ನಲ್ಲಿ ಪ್ರವೇಶ ಪಡೆದಿದ್ದು, ನಾಲ್ಕು ಕುಸ್ತಿ ಪಟುಗಳು ಆರಂಭದಲ್ಲಿ ಸೋಲು ಕಂಡಿದ್ದಾರೆ.

ಜ್ಯೋತಿ ಪ್ರಿ ಕ್ವಾರ್ಟರ್ ಫೈನಲ್ಸ್ ನಲ್ಲಿ ಬೆಲಾರೂಸ್ ನ ತಾಸ್ತಿಯಾನಾ ಯಾಫರೆಮೆನಕಾ ವಿರುದ್ಧ ಭರ್ಜರಿ ಜಯ ಸಾಧಿಸಿದರು. ಎಂಟರ ಘಟ್ಟದ ಪಂದ್ಯದಲ್ಲಿ ಮಾರಿಯಾ ಲಿರ್ಯಾದ ಅವರನ್ನು 12-2 ರಿಂದ ಮಣಿಸಿ ಉಪಾಂತ್ಯ ಪ್ರವೇಶಿಸಿದರು. 

ಸೆಮಿಫೈನಲ್ಸ್ ನಲ್ಲಿ ಜ್ಯೋತಿ ಅವರು ಜಪಾನ್ ನ ಕಿಕಾ ಕಗಾತಾ ಹಾಗೂ ರಷ್ಯಾದ ನಾದೆಜದಾ ಇವರ ಪಂದ್ಯದಲ್ಲಿ ಗೆದ್ದ ಆಟಗಾರ್ತಿಯ ವಿರುದ್ಧ ನಡೆಯಲಿದೆ.

55 ಕೆ.ಜಿ ವಿಭಾಗದಲ್ಲಿ ರಾಣಿ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಡಾಮಿನಿಕ್ ಅವರ ವಿರುದ್ಧ ಸೋಲು ಕಂಡರು. 59 ಕೆ.ಜಿ ವಿಭಾಗದಲ್ಲಿ ಪೂಜಾ, 68 ಕೆ.ಜಿ ವಿಭಾಗದಲ್ಲಿ ಸುಮನ್, 76 ಕೆ.ಜಿ ವಿಭಾಗದಲ್ಲಿ ಪೂಜಾ ನಿರಾಸೆ ಕಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT