ಕ್ರೀಡೆ

ಭಾರತದಲ್ಲಿ ಈಜು ಅಕಾಡೆಮಿ ನಿರ್ಮಿಸಲು ಮುಂದಾದ ಸ್ವಿಮಿಂಗ್ ಲೆಜೆಂಡ್ ಸ್ಟಿಫಾನಿ ರೈಸ್

ಟ್ರಿಬಲ್ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಹಾಗೂ ಐದು ಬಾರಿ ವಿಶ್ವ ದಾಖಲೆ ನಿರ್ಮಿಸಿದ ಮಹಿಳಾ ಈಜುಗಾರ್ತಿ ಸ್ಟಿಫಾನಿ ರೈಸ್ ಅವರು ಭಾರತದಲ್ಲಿ ಈಜು ಅಕಾಡೆಮಿ ಸ್ಥಾಪಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಮುಂಬೈ: ಟ್ರಿಬಲ್ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಹಾಗೂ ಐದು ಬಾರಿ ವಿಶ್ವ ದಾಖಲೆ ನಿರ್ಮಿಸಿದ ಮಹಿಳಾ ಈಜುಗಾರ್ತಿ ಸ್ಟಿಫಾನಿ ರೈಸ್ ಅವರು ಭಾರತದಲ್ಲಿ ಈಜು ಅಕಾಡೆಮಿ ಸ್ಥಾಪಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಮುಂಬರುವ 2028ರ ಒಲಿಂಪಿಕ್ಸ್ ಪೋಡಿಯಮ್‍ನಲ್ಲಿ ಭಾರತದ ಈಜುಪಟುಗಳನ್ನು ನಿಲ್ಲಿಸುವುದಾಗಿ ಶಪಥ ಮಾಡಿದ್ದಾರೆ. ಸ್ಟಿಫಾನಿ ರೈಸ್ ಅವರು ಇತ್ತೀಚೆಗಷ್ಟೆ  ದಿ ಸ್ಪೋಟ್ರ್ಸ್ ಆಸ್ಟೇಲಿಯಾ ಹಾಲ್ ಫೇಮ್, ಅಥ್ಲೆಟಿಕ್ಸ್ ಸದಸ್ಯ ಗೌರವಕ್ಕೆ ಭಾಜನರಾಗಿದ್ದರು. ಭಾರತದಲ್ಲಿ ನಿಜಕ್ಕೂ ಪ್ರತಿಭಾವಂತ ಈಜುಪಟುಗಳಿದ್ದಾರೆ. ಅವರಿಗೆ ವಿಶ್ವ ದರ್ಜೆಯ ತರಬೇತಿ ಹಾಗೂ ಸಲಕರಣೆಗಳನ್ನು ನೀಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!