ಬೋರಿಸ್ ಸ್ಟಾನ್ಕೋವ್ 
ಕ್ರೀಡೆ

ಬಾಕ್ಸಿಂಗ್ ರಿಂಗ್‌ನಲ್ಲಿ ಒಂದೇ ಪವರ್ ಪಂಚ್‌ಗೆ ಕುಸಿದು ಬಿದ್ದು ಬಾಕ್ಸರ್ ಸಾವು, ಭಯಾನಕ ವಿಡಿಯೋ!

ಬ್ಯಾಟ್ಸ್ ಮನ್ ಗಳು ಕಾದು ಕಾದು ಅಪರೂಪಕ್ಕೆ ಸಿಕ್ಸರ್ ಹೊಡೆಯುವಂತೆ ಬಾಕ್ಸರ್ ಒಬ್ಬ ಹೊಡೆದ ಒಂದೇ ಒಂದು ಪವರ್ ಪಂಚ್‌ಗೆ ಎದುರಾಳಿ ಮಕಾಡೆ ಮಲಗಿರುವ ಭಯಾನಕ ಘಟನೆ ನಡೆದಿದೆ. 

ಬ್ಯಾಟ್ಸ್ ಮನ್ ಗಳು ಕಾದು ಕಾದು ಅಪರೂಪಕ್ಕೆ ಸಿಕ್ಸರ್ ಹೊಡೆಯುವಂತೆ ಬಾಕ್ಸರ್ ಒಬ್ಬ ಹೊಡೆದ ಒಂದೇ ಒಂದು ಪವರ್ ಪಂಚ್‌ಗೆ ಎದುರಾಳಿ ಮಕಾಡೆ ಮಲಗಿರುವ ಭಯಾನಕ ಘಟನೆ ನಡೆದಿದೆ. 

ಬಾಕ್ಸಿಂಗ್ ರಿಂಗ್ ನಲ್ಲಿ ಅರ್ದಿತ್ ಮುರ್ಜಾ ಮತ್ತು ಬಲ್ಗೇರಿಯಾದ ಬಾಕ್ಸರ್ ಬೋರಿಸ್ ನಡುವೆ ರೋಚಕ ಕಾದಾಟ ನಡೆದಿತ್ತು. ಎದುರಾಳಿ ಸ್ವಲ್ಪ ವೀಕ್ ಆಗಿದ್ದನ್ನು ಕಂಡ ಮುರ್ಜಾ ಬೋರಿಸ್ ಫೆದರ್ ವೈಟ್ ಗೆ ಬಲವಾದ ಪಂಚ್ ನೀಡಿದ್ದಾರೆ. 

ಬೋರಿಸ್ ವೃತ್ತಿಪರ ಬಾಕ್ಸರ್ ಅಲ್ಲದಿದ್ದರು ತನ್ನ ಸೋದರ ಸಂಬಂಧಿಯ ಪರವಾನಗಿಯನ್ನು ಬಳಸಿಕೊಂಡು ಬಾಕ್ಸಿಂಗ್ ರಿಂಗ್ ಗೆ ಎಂಟ್ರಿ ಕೊಟ್ಟಿದ್ದ ಎಂದು ತಿಳಿದುಬಂದಿದೆ.

ಮುರ್ಜಾರ ಪವರ್ ಪಂಚ್ ನಿಂದಾಗಿ ಕುಸಿದು ಬಿದ್ದ ಬೋರಿಸ್ ಮತ್ತೇ ಏಳಲೇ ಇಲ್ಲ. ಮೊದಲಿಗೆ ಪ್ರಜ್ಞೆ ತಪ್ಪಿರಬಹುದು ಎಂದು ಭಾವಿಸಲಾಗಿತ್ತು. ಬೋರಿಸ್ ನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಇದರೊಂದಿಗೆ ಬಾಕ್ಸಿಂಗ್ ರಿಂಗ್ ನಲ್ಲಿ ಬಲಿಯಾದ ಮೂರನೇ ಬಾಕ್ಸರ್ ಎಂದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT