ಕ್ರೀಡೆ

ಚೆಸ್: ಕೈರ್ನ್ಸ್ ಕಪ್ ಚೆಸ್ ಪಂದ್ಯಾವಳಿ ಗೆದ್ದ ಕೊನೆರು ಹಂಪಿ 

ಭಾರತದ ಚೆಸ್ ಚಾಂಪಿಯನ್ ಕೊನೆರು ಹಂಪಿ ಅವರು ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 

ನವದೆಹಲಿ: ಭಾರತದ ಚೆಸ್ ಚಾಂಪಿಯನ್ ಕೊನೆರು ಹಂಪಿ ಅವರು ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 


ಭಾರತದ ಸ್ಥಳೀಯ ಕಾಲಮಾನ ನಿನ್ನೆ ಭಾನುವಾರ ನಡೆದ ಕೈರ್ನ್ಸ್ ಚೆಸ್ ಟೂರ್ನಮೆಂಟ್ ನಲ್ಲಿ 9 ಸುತ್ತುಗಳ ಆಟದ ಬಳಿಕ 6 ಪಾಯಿಂಟ್ ಗಳ ಮುನ್ನಡೆ ಗಳಿಸಿ ಕೊನೆರು ಹಂಪಿ ವಿಜೇತರಾದರು. ಕೈರ್ನ್ಸ್ ಕಪ್ ನ ಎರಡನೇ ಸರಣಿ ನಿನ್ನೆ ನಡೆಯಿತು.


ಇವರ ಎದುರು ಆಡಿದ್ದ ಜು ವೆಂಜುನ್ ಎರಡನೇ ಸ್ಥಾನಕ್ಕೆ ಮತ್ತು ರಷ್ಯಾದ ಅಲೆಕ್ಸಾಂಡ್ರ ಕೊಸ್ತೆನೈಕು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.


ಕಳೆದ ವರ್ಷ ಅಂತ್ಯದಲ್ಲಿ ಕೂಡ ಕೊನೆರು ಹಂಪಿ  ಚೀನಾದ ಲೈ ಯಿಂಗ್ ಜ್ಜೆ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ರ‍್ಯಾಲಿಗೆ ಮುನ್ನ ಕೋಲ್ಕತ್ತಾದಲ್ಲಿ TMC, BJP ಕಾರ್ಯಕರ್ತರ ನಡುವೆ ಮಾರಾಮಾರಿ; ಪರಸ್ಪರ ಕಲ್ಲು ತೂರಾಟ

4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸರ್ಕಾರ ಸಮ್ಮತಿ: ರಾಜ್ಯದಲ್ಲಿ 14,525 ಉದ್ಯೋಗ ಅವಕಾಶ ಸೃಷ್ಟಿ!

Where's Bibi? ಆರು ಬೆರಳುಗಳಿರುವ ನೆತನ್ಯಾಹು ವಿಡಿಯೋ! ನೆಟ್ಟಿಗರ ಕಳವಳ

ಮಂಡ್ಯ: ವಿಸಿ ಫಾರಂನಲ್ಲಿ 14 ಕೋಟಿ ರೂ ವೆಚ್ಚದ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರ ಸಚಿವ ಭೂಮಿಪೂಜೆ!

ಡಿಎಂಕೆಯಿಂದ ನಟ ರಜನಿಕಾಂತ್ ಗೆ ಬೆದರಿಕೆ: TVK ನಾಯಕನಿಂದ ವಿವಾದಾತ್ಮಕ ಹೇಳಿಕೆ

SCROLL FOR NEXT