ಕ್ರೀಡೆ

ಆಟದ ವೇಳೆ ಪಕ್ಕಕ್ಕೆ ಜರುಗಿದ ಮಂಡಿಯನ್ನು ಕೈಯಲ್ಲಿ ಬಡಿದು ಬಡಿದು ಸರಿಪಡಿಸಲು ಯತ್ನ, ಭಯಾನಕ ವಿಡಿಯೋ!

Vishwanath S

ಫುಟ್ಬಾಲ್ ಆಟದ ವೇಳೆ ಆಟಗಾರ್ತಿಯ ಮಂಡಿ ಪಕ್ಕಕ್ಕೆ ಜರುಗಿದ ನಂತರ ಅದನ್ನು ಮರಳಿ ಜಾಗಕ್ಕೆ ಕೂರಿಸಲು ಆಟಗಾರ್ತಿ ಬಡಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸೆಂಟ್ ಮಿರೆನ್ ಡಬ್ಲ್ಯೂಎಫ್ಸಿ ಹಾಗೂ ಇನ್ವರ್ನೆಸ್ ಕ್ಯಾಲೆಡೋನಿಯನ್ ಥಿಸಲ್ ಎಂಬ ಸ್ಥಳೀಯ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಸೆಂಟ್ ಮಿರೆನ್ ಡಬ್ಲ್ಯೂಎಫ್ಸಿ ತಂಡದ ನಾಯಕಿ ಜೇನ್ ಒ ಟೂಲೆ ಕಾಲು ಎದುರಾಳಿ ತಂಡದ ಆಟಗಾರ್ತಿ ಕಾಲಿಗೆ ತಲುಗಿತ್ತು. 

ಈ ವೇಳೆ ಅವರ ಕಾಲಿನ ಮಂಡಿ ಪಕ್ಕಕ್ಕೆ ಜರುಗಿತ್ತು. ಈ ವೇಳೆ ಕೂಡಲೇ ಅದನ್ನು ಸರಿ ಜಾಗಕ್ಕೆ ಕೂರಿಸುವ ಸಲುವಾಗಿ ಕೈಯಲ್ಲಿ ಬಡಿದರು. ನಂತರ ಕಾಲು ಸರಿಪಡಿಸಿಕೊಂಡ ನಂತರ 40 ನಿಮಿಷಗಳ ಕಾಲ ಹಾಡಿ ಎಲ್ಲರೂ ಹುಬ್ಬೆರುವಂತೆ ಮಾಡಿದೆ.

SCROLL FOR NEXT