ಕ್ರೀಡೆ

ಮಹಿಳೆಯರ(ಹಿರಿಯ) ಹಾಕಿ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರ ಆಯ್ಕೆ

Srinivas Rao BV

ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ಆವರಣದಲ್ಲಿ ಮುಂಬರುವ ಹಾಕಿ ಮಹಿಳೆಯರ ರಾಷ್ಟ್ರೀಯ ಶಿಬಿರಕ್ಕೆ 25 ಆಟಗಾರ್ತಿಯರನ್ನು ಇಂಡಿಯಾ ಹಾಕಿ ಪ್ರಕಟಿಸಿದೆ.

ಈ ತಿಂಗಳ ಕೊನೆಯಲ್ಲಿ ಹಮ್ಮಿಕೊಳ್ಳಲಾಗುವ ನ್ಯೂಜಿಲೆಂಡ್ ಪ್ರವಾಸ ಪೂರ್ವ ಸಿದ್ಧತೆಗಾಗಿ 17 ದಿನಗಳ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾಗಿರುವ ಎಲ್ಲ ಆಟಗಾರ್ತಿಯರು ಮುಖ್ಯ ಕೋಚ್ ಜೋರ್ಡ್ ಮರಿಗ್ನೆ ಅವರ ಬಳಿ ವರದಿ ಮಾಡಿಕೊಳ್ಳಬೇಕಾಗಿದೆ.

SCROLL FOR NEXT