ಕ್ರೀಡೆ

ಬ್ಯಾಡ್ಮಿಂಟನ್: ಹರ್ಷಾಗೆ ಜಯ

Srinivas Rao BV

ಬೆಂಗಳೂರು: ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಾಲಕರ 19 ವರ್ಷದೊಳಗಿನ ಟೂರ್ನಿಯಲ್ಲಿ ಹರ್ಷಾ ಆರೋರ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. 

ಶನಿವಾರ ನಡೆದ ಉಪಾಂತ್ಯ ಪಂದ್ಯದಲ್ಲಿ ಹರ್ಷಾ 18-21, 15-3 ರಿಂದ ಮುನ್ನುಗುತ್ತಿದ್ದಾಗ ಎದುರಾಳಿ ಆಟಗಾರ ರಿತ್ವಿಕ್ ಸಂಜೀವ್ ಗಾಯದಿಂದ ಬಳಲಿ ಮೈದಾನದಿಂದ ಹೊರ ನಡೆದರು. ಇದೇ ವಿಭಾಗದಲ್ಲಿ ಹರಿಯಾಣದ ರವಿ 23-21, 14-21, 21-18 ರಿಂದ ಸಿದ್ಧಾರ್ಥ್ ಗುಪ್ತಾ ಅವರನ್ನು ಮಣಿಸಿದರು. 

SCROLL FOR NEXT