ಅಂಡರ್ ಟೇಕರ್ 
ಕ್ರೀಡೆ

ಡಬ್ಲ್ಯುಡಬ್ಲ್ಯುಇಗೆ ವಿದಾಯ ಘೋಷಿಸಿದ ಅಂಡರ್ ಟೇಕರ್!

ಡಬ್ಲ್ಯುಡಬ್ಲ್ಯುಇ ಲೆಜೆಂಡ್ ಅಂಡರ್ ಟೇಕರ್ ತನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಡಬ್ಲ್ಯುಡಬ್ಲ್ಯುಇ ಲೆಜೆಂಡ್ ಅಂಡರ್ ಟೇಕರ್ ತನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಡಬ್ಲ್ಯುಡಬ್ಲ್ಯುಇ ಕುಸ್ತಿಪಟು. ದಿ ಡೆಡ್ಲಿಮ್ಯಾನ್ ಖ್ಯಾತಿಯ 52 ವರ್ಷದ ಅಂಡರ್ ಟೇಕರ್ ಅವರು ದಿ ಲಾಸ್ಟ್ ರೈಡ್ ಶೋನಲ್ಲಿ ತಮ್ಮ 30 ವರ್ಷಗಳ ಸುದೀರ್ಘ ಕುಸ್ತಿ ಪಯಣಕ್ಕೆ ವಿದಾಯ ಹೇಳಿದ್ದಾರೆ. 

ಅಂಡರ್ ಟೇಕರ್ ಅವರು 1965 ಮಾರ್ಚ್ 24ರಂದು ಅಮೆರಿಕಾದ ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಜನಿಸಿದ್ದರು. 6.10 ಅಡಿ ಉದ್ದ ಅಂಡರ್ ಟೇಕರ್ ಅವರು 1990ರಲ್ಲಿ ಸರ್ವೈವರ್ ಸಿರೀಸ್ ಮೂಲಕ ಡಬ್ಲ್ಯುಡಬ್ಲ್ಯುಇಗೆ ಕಾಲಿಟ್ಟಿದ್ದರು. ನಂತರ ಅವರ  ಅತೀ ಜನಪ್ರಿಯ ಪಟುಗಳಲ್ಲಿ ಒಬ್ಬರಾಗಿದ್ದಾರೆ. 

ಅಂಡರ್ ಟೇಕರ್ 3 ಬಾರಿ ಹೆವಿವೈಟ್ ಚಾಂಪಿಯನ್, 4 ಬಾರಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್, ಒಂದು ಬಾರಿ ಹಾರ್ಡ್ ಕೋರ್ ಚಾಂಪಿಯನ್ ಶಿಪ್ ಜಯಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SSLC ಪರೀಕ್ಷೆಗಳ ಅಂಕ 625 ಬದಲಿಗೆ 525ಕ್ಕೆ ಇಳಿಕೆ: ಹಿಂದಿ ಸೇರಿ ತೃತೀಯ ಭಾಷೆಗಳು ಲೆಕ್ಕಕ್ಕಿಲ್ಲ!

ಮೋದಿ ಮತ್ತು ನಾನು ಕೆಲಸ ಮಾಡಿ ಮುಗಿಸುವ ವ್ಯಕ್ತಿಗಳು: ಟ್ರಂಪ್ ಹೇಳಿಕೆಯ ಹಿಂದಿನ ಮರ್ಮವೇನು?

ಯುದ್ಧ ನಿಲ್ಲಲೇ ಬೇಕು.. ಆದರೆ Israel ಸೋಲುವ ಕ್ಷಣ ಬಂದರೆ ನಾವು ರಣಾಂಗಣಕ್ಕೆ ಇಳಿಯುತ್ತೇವೆ: ಇರಾನ್ ಗೆ ಉಗಾಂಡ ಸೇನೆ ಎಚ್ಚರಿಕೆ!

ಅಮೆರಿಕ ಸೇನಾಪಡೆಗಳು ನೆಲೆಗೊಂಡಿರುವ ಪ್ರದೇಶಗಳನ್ನು ತೊರೆಯಿರಿ: ಪಶ್ಚಿಮ ಏಷ್ಯಾ ನಾಗರಿಕರಿಗೆ ಇರಾನ್ ಮನವಿ

ಟ್ರಂಪ್ ಶಾಂತಿ ಪ್ರಸ್ತಾಪದ ನಡುವೆ ಯುದ್ಧ ಮುಂದುವರಿಕೆ: ಯಾಜ್ದ್‌ನಲ್ಲಿ ಇರಾನ್‌ನ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ಇಸ್ರೇಲ್ ದಾಳಿ!

SCROLL FOR NEXT