ಇಂಡಿಯನ್‌ ಸೂಪರ್‌ ಲೀಗ್‌: ಚೆನ್ನೈ ಮಣಿಸಿದ ಕೋಲ್ಕತ್ತಾಗೆ ಮೂರನೇ ಬಾರಿ ಪ್ರಶಸ್ತಿ 
ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಚೆನ್ನೈ ಮಣಿಸಿದ ಕೋಲ್ಕತಗೆ ಮೂರನೇ ಬಾರಿ ಪ್ರಶಸ್ತಿ

ಚೆನ್ನೈಯಿನ್‌ ಎಫ್ಸಿ ತಂಡವನ್ನು 3-1 ಗೋಲುಗಳಿಂದ  ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತ ತಂಡ ಇಂಡಿಯನ್‌ ಸೂಪರ್‌ ಲೀಗ್‌  (ಐಎಸ್‌ಎಲ್) ಫ‌ುಟ್‌ಬಾಲ್‌ ಕ್ರೀಡಾಕುಟದಲ್ಲಿ ದಾಖಲೆಯ ಮೂರನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಗೋವಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ಸ್ ನಲ್ಲಿ ಕೋಲ್ಕತ್ತಾ ತಂಡ ಈ ಸಾಧನೆ ಮಾಡಿದೆ. 

ಫಟೋರ್ಡಾ: ಚೆನ್ನೈಯಿನ್‌ ಎಫ್ಸಿ ತಂಡವನ್ನು 3-1 ಗೋಲುಗಳಿಂದ  ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತ ತಂಡ ಇಂಡಿಯನ್‌ ಸೂಪರ್‌ ಲೀಗ್‌  (ಐಎಸ್‌ಎಲ್) ಫ‌ುಟ್‌ಬಾಲ್‌ ಕ್ರೀಡಾಕುಟದಲ್ಲಿ ದಾಖಲೆಯ ಮೂರನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಗೋವಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ಸ್ ನಲ್ಲಿ ಕೋಲ್ಕತ್ತಾ ತಂಡ ಈ ಸಾಧನೆ ಮಾಡಿದೆ.

ಕೋಲ್ಕತ್ತಾ ಪರವಾಗಿ ಜೇವಿಯರ್‌ ಹೆರ್ನಾಂಡೆಜ್‌ ಎರಡು, (10, 93ನೇ ನಿಮಿಷ). ಎಡು ಗಾರ್ಸಿಯ  ಒಂದು (48ನೇ ನಿಮಿಷದ) ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದಾರೆ.

ಚೆನ್ನೈ ಪರವಾಗಿ  ನೆರಿಜಸ್‌ ವಾಲ್ಸಿಸ್‌ ( 69ನೇ ನಿಮಿಷ) ಗೋಲು ದಾಖಲಿಸಿದ್ದಾರೆ.

ಕೊರೋನಾವೈರಸ್ ಭೀತಿಯಿಂದಾಗಿ ಫೈನಲ್ಸ್ ಪಂದ್ಯವನ್ನು ಮುಚ್ಚಿದ ಬಾಗಿಲಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?