ಸ್ಕ್ವ್ಯಾಷ್ ಆಟಗಾರ ಅಜಂಖಾನ್ 
ಕ್ರೀಡೆ

ಕೊರೋನಾವೈರಸ್ ನಿಂದ ಪಾಕ್ ಸ್ಕ್ವ್ಯಾಷ್ ಆಟಗಾರ ಅಜಂಖಾನ್ ಸಾವು

ಕೊರೋನಾವೈರಸ್ ನಿಂದಾಗಿ ಪಾಕಿಸ್ತಾನದ ಖ್ಯಾತ ಸ್ಕ್ವ್ಯಾಷ್  ಆಟಗಾರ ಅಜಂ ಖಾನ್ ಮೃತಪಟ್ಟಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಲಂಡನ್: ಕೊರೋನಾವೈರಸ್ ನಿಂದಾಗಿ ಪಾಕಿಸ್ತಾನದ ಖ್ಯಾತ ಸ್ಕ್ವ್ಯಾಷ್  ಆಟಗಾರ ಅಜಂ ಖಾನ್ ಮೃತಪಟ್ಟಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

1959-62ರ ನಡುವೆ ಸತತವಾಗಿ ನಾಲ್ಕು ಬಾರಿ ಬ್ರಿಟಿಷ್ ಓಪನ್ ಪ್ರಶಸ್ತಿ ಗೆದಿದ್ದ ಅಜಂಖಾನ್ ಅವರಿಗೆ ಕಳೆದ ವಾರ ಕೋವಿಡ್ - ಸೋಂಕು ತಗುಲಿರುವುದು ದೃಢಪಟ್ಟಿತ್ತು.  ಶನಿವಾರ ಲಂಡನ್ ನ ಈಲಿಂಗ್ ಆಸ್ಪತ್ರೆಯಲ್ಲಿ ಅವರು  ನಿಧನರಾಗಿದ್ದಾರೆ ಎಂಬುದಾಗಿ ಜಿಯೋ ಟಿವಿ ವರದಿ ಮಾಡಿದೆ.

ಜಗತ್ತಿನಾದ್ಯಂತ ಉತ್ತಮ ಸ್ಕ್ವ್ಯಾಷ್  ಆಟಗಾರನಾಗಿ ಹೆಸರು ಗಳಿಸಿದ್ದ ಅಜಂಖಾನ್, 1962ರಲ್ಲಿ ಮೊದಲ ಬಾರಿಗೆ ಅಮೆರಿಕ ಓಪನ್ ಟೂರ್ನಿಯಲ್ಲಿ ಪದಕ ಗೆದ್ದಿದ್ದರು. 

ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಸೋಂಕಿನಿಂದಾಗಿ ಪಾಕಿಸ್ತಾನದಲ್ಲಿ ಈವರೆಗೂ 16 ಜನರು ಮೃತಪಟ್ಟಿದ್ದು,  ಸುಮಾರು 1600 ಜನರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT