ಗೆರ್ಡ್ ಮುಲ್ಲರ್ 
ಕ್ರೀಡೆ

'ಡೆರ್ ಬಾಂಬರ್' ಖ್ಯಾತಿಯ ಮಾಜಿ ಫುಟ್ಬಾಲ್ ಆಟಗಾರ ಗೆರ್ಡ್ ಮುಲ್ಲರ್ ನಿಧನ

ಮಾಜಿ ಜರ್ಮನ್ ಫುಟ್ಬಾಲ್ ಆಟಗಾರ ಮತ್ತು ಕ್ರೀಡಾ ಇತಿಹಾಸದಲ್ಲಿ ಶ್ರೇಷ್ಠ ಗೋಲು ಗಳಿಸಿದವರಲ್ಲಿ ಒಬ್ಬರಾದ ಗೆರ್ಡ್ ಮುಲ್ಲರ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಮಾಸ್ಕೋ: ಮಾಜಿ ಜರ್ಮನ್ ಫುಟ್ಬಾಲ್ ಆಟಗಾರ ಮತ್ತು ಕ್ರೀಡಾ ಇತಿಹಾಸದಲ್ಲಿ ಶ್ರೇಷ್ಠ ಗೋಲು ಗಳಿಸಿದವರಲ್ಲಿ ಒಬ್ಬರಾದ ಗೆರ್ಡ್ ಮುಲ್ಲರ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಗೆರ್ಡ್ ಮುಲ್ಲರ್ ಸಾವನ್ನು ಕ್ಲಬ್ ಬೇಯೆರ್ನ್ ಮ್ಯೂನಿಚ್ ಭಾನುವಾರ ಸ್ಪಷ್ಟಪಡಿಸಿದೆ. ಮುಲ್ಲರ್ ಅವರ ಪತ್ನಿ ಮತ್ತು ಒಬ್ಬ ಮಗಳನ್ನು ಅಗಲಿದ್ದಾರೆ.

"ಡೆರ್ ಬಾಂಬರ್" ಎಂಬ ಅಡ್ಡಹೆಸರಿನಿಂದಲೇ ಇವರು ಚಿರ ಪರಿಚಿತ. ವಿಶ್ವ ಮತ್ತು ಯುರೋಪ್ ಚಾಂಪಿಯನ್ ನಲ್ಲಿ 14 ಗೋಲುಗಳೊಂದಿಗೆ ವಿಶ್ವಕಪ್ನಲ್ಲಿ ಸಾರ್ವಕಾಲಿಕ ಗೋಲು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಶಕದ ಬಳಿಕ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ: ದೇವರ ಹೆಸರಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ಪ್ರಮಾಣವಚನ ಸ್ವೀಕಾರ..!

'Lack Of Knowledge': ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಡಚ್ ಪ್ರಧಾನಿ ಹೇಳಿಕೆ ತಿರಸ್ಕರಿಸಿದ ಭಾರತ!

COVID ಬಳಿಕ ವಿಶ್ವಕ್ಕೆ ಮತ್ತೊಂದು ಹೆಮ್ಮಾರಿ ಕಂಟಕ: ಕೆನಡಾದಲ್ಲಿ ಮಾರಣಾಂತಿಕ 'Hantavirus' ಮತ್ತೊಂದು ಸೋಂಕು ದೃಢ, ಹೆಚ್ಚಿದ ಆತಂಕ..!

ಅಧಿಕಾರ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್: CM ಗಾದಿ ಕನಸು ಜೀವಂತ..!

94ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಕೇವಲ 1 ರೂ.ಗೆ ಭೋಜನ ವ್ಯವಸ್ಥೆ..!

SCROLL FOR NEXT