ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಒಲಂಪಿಕ್ಸ್: ಭಾರತದ ಟೆನ್ನೀಸ್ ತಾರೆ ಸತ್ಯನ್ ಗೆ 2 ನೇ ಸುತ್ತಿನಲ್ಲಿ ಸೋಲು

ಭಾರತದ ಟೆನ್ನಿಸ್ ಆಟಗಾರ ಜಿ ಸತ್ಯನ್ ಟೋಕಿಯೋ ಒಲಂಪಿಕ್ಸ್ ನ 2 ನೇ ಸುತ್ತಿನಲ್ಲಿ ಕೆಳಶ್ರೇಣಿಯ ಸಿಯು ಹ್ಯಾಂಗ್ ಲ್ಯಾಮ್ ವಿರುದ್ಧ ಸೋಲು ಕಂಡಿದ್ದಾರೆ.

ಟೆನ್ನಿಸ್ ತಾರೆ ಸತ್ಯನ್
Srinivas Rao BV
Updated On : 25 Jul 2021, 3:33 pm

ಟೋಕಿಯೋ: ಭಾರತದ ಟೆನ್ನಿಸ್ ಆಟಗಾರ ಜಿ ಸತ್ಯನ್ ಟೋಕಿಯೋ ಒಲಂಪಿಕ್ಸ್ ನ 2 ನೇ ಸುತ್ತಿನಲ್ಲಿ ಕೆಳಶ್ರೇಣಿಯ ಸಿಯು ಹ್ಯಾಂಗ್ ಲ್ಯಾಮ್ ವಿರುದ್ಧ ಸೋಲು ಕಂಡಿದ್ದಾರೆ. 

ಪುರುಷರ ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಸತ್ಯನ್ 3-1 ಮುನ್ನಡೆ ಸಾಧಿಸಿದ್ದರು. ಆದರೆ ಸತತ ನಾಲ್ಕು ಸುತ್ತಿನಲ್ಲಿ 3-4 ಅಂತರದಿಂದ 95 ನೇ ಶ್ರೇಣಿಯಲ್ಲಿದ್ದ ಹಾಂಕ್ ಕಾಂಗ್ ನ ಆಟಗಾರನ ವಿರುದ್ಧ ಸೋಲು ಕಂಡರು. 

ಮೊದಲ ಪಂದ್ಯ ತೀವ್ರ ಕಠಿಣವಾಗಿತ್ತು, 5-1 ಅಂತರದಿಂದ ಲ್ಯಾಮ್ ವಿರುದ್ಧ ಮುನ್ನಡೆ ಸಾಧಿಸಿದ್ದರಾದರೂ ಮುಂದಿನ ಎರಡು ಪಂದ್ಯದಲ್ಲಿ ಪಡೆದುಕೊಂಡ ತಿರುವಿನಲ್ಲಿ ಲ್ಯಾಮ್ ಸತ್ಯನ್ ವಿರುದ್ಧ ಮೇಲುಗೈ ಸಾಧಿಸಿದರು. ನಿರ್ಣಾಯಕ ಪಂದ್ಯದಲ್ಲಿ ಲ್ಯಾಮ್ ಸತ್ಯನ್ ವಿರುದ್ದಹ್ 5-2 ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ಜಯ ದಕ್ಕಿಸಿಕೊಂಡರು. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement