ಭಾರತೀಯ ಪೆಡ್ಲರ್ ಗಳು 
ಕ್ರೀಡೆ

ಟೇಬಲ್ ಟೆನಿಸ್: ಸಿದ್ಧೇಶ್-ಮುದಿತ್ ಮತ್ತು ಸ್ನೇಹಿತ್-ಸುಧಾಂಶು ಕಂಚಿನ ಪದಕ

ಭಾರತೀಯ ಟೇಬಲ್ ಟೆನ್ನಿಸ್ ಆಟಗಾರರಾದ ಸಿದ್ದೇಶ್ ಪಾಂಡೆ ಮತ್ತು ಮುದಿತ್ ದಾನಿ ಮತ್ತು ಫಿಡೆಲ್ ಆರ್ ಸ್ನೇಹಿತ್ ಮತ್ತು ಸುಧಾಂಶು ಗ್ರೋವರ್ ಅವರು ಕಜಕಿಸ್ತಾನ್ ದ ಕರಗಂಡದಲ್ಲಿ ನಡೆದ ಐಟಿಟಿಎಫ್ ಅಂತಾರಾಷ್ಟ್ರೀಯ ಓಪನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಕಂಚಿನ ಪದಕಗಳನ್ನು ಗೆದ್ದರು.

ನವದೆಹಲಿ: ಭಾರತೀಯ ಟೇಬಲ್ ಟೆನ್ನಿಸ್ ಆಟಗಾರರಾದ ಸಿದ್ದೇಶ್ ಪಾಂಡೆ ಮತ್ತು ಮುದಿತ್ ದಾನಿ ಮತ್ತು ಫಿಡೆಲ್ ಆರ್ ಸ್ನೇಹಿತ್ ಮತ್ತು ಸುಧಾಂಶು ಗ್ರೋವರ್ ಅವರು ಕಜಕಿಸ್ತಾನ್ ದ ಕರಗಂಡದಲ್ಲಿ ನಡೆದ ಐಟಿಟಿಎಫ್ ಅಂತಾರಾಷ್ಟ್ರೀಯ ಓಪನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಕಂಚಿನ ಪದಕಗಳನ್ನು ಗೆದ್ದರು.

ಸಿಂಗಲ್ಸ್ ವಿಭಾಗದಲ್ಲಿ ಹೈದರಾಬಾದ್‌ನ ಸ್ನೇಹಿತ್ ಕೂಡ ಫೈನಲ್‌ಗೆ ಪ್ರವೇಶಿಸಿದರು. ಅವರು ಸೆಮಿಫೈನಲ್‌ನಲ್ಲಿ 4-1ರಿಂದ ಬೆಲಾರಸ್‌ನ ಪಾವೆಲ್ ಪ್ಲಾಟೋನೊವ್ ಅವರನ್ನು ಸುಲಭವಾಗಿ ಸೋಲಿಸಿದರು. 

ವಿಶ್ವ ರ್ಯಾಂಕಿಂಗ್‌ನಲ್ಲಿ 405 ನೇ ಸ್ಥಾನದಲ್ಲಿರುವ ಭಾರತದ ಆಟಗಾರ 46 ನೇ ಶ್ರೇಯಾಂಕಿತ ಕಜಕಿಸ್ತಾನದ ಕಿರಿಲ್ ಗೆರಾಸಿಮೆಂಕೊ ಅವರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ