ಬೈಟುಕಾಫಿ

ಚುನಾವಣೆ

ಪಕ್ಷಗಳಿಗೆ ಹುಡುಕಾಟದ ಚಿಂತೆ, ಅಭ್ಯರ್ಥಿಗಳಿಗೆ ಗೆಲ್ಲುವ ಚಿಂತೆ. ಮತದಾರನಿಗೆ ತಮ್ಮ ನಾಯಕನ ಗೆಲ್ಲಿಸುವ ಚಿಂತೆ.
- ಎನ್.ಆರ್. ತಮ್ಮಯ್ಯ ಶೆಟ್ಟಿ,
ಅರಸೀಕೆರೆ

ಕೆಟ್ಟವರನ್ನು ಒಳ್ಳೆಯವರೆಂದು ಬಿಂಬಿಸುವುದೇ ಈ ಚುನಾವಣೆಯೆಂಬ ಮಹಾ ಅಸ್ತ್ರ.
- ಬರ್ಕ್‌ಲಿ ರಮೇಶ್,
ಕಿರಗಂದೂರು
                          
ಬಂದಾಗ ಚುನಾವಣೆ ಮಾಡುತ್ತಾರೆ ಆಣೆ,
ಆರಿಸಿ ಬಂದ ನಂತರ ಅವರನ್ನ ನಾ ಕಾಣೆ!
                         =
ಚುನಾವಣೆ ಸಮಯಕ್ಕೆ ಮತದಾರನೇ 'ರಾಜ' ಮುಗಿದ ಮೇಲೆ ಅವನಿಗೆ ಸಜ!
- ಪ್ರಸನ್ನ ಎಸ್. ನರಗುಂದ,
ಗಲಗಲಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

ಪೆಟ್ರೋಲ್ ದರ ಏರಿಕೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆ; ಬೆಚ್ಚಿಬಿದ್ದ Pak ಸರ್ಕಾರ, ಲೀಟರ್ ಗೆ 80 ರೂ ಗಳಷ್ಟು ಬೆಲೆ ಕಡಿತ!

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

SCROLL FOR NEXT