ಸಾಪ್ತಾಹಿಕಪ್ರಭ

ಯಕ್ಷರಂಗದಲ್ಲಿ ರಾಯಣ್ಣ

'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಯಶಸ್ವಿಯಾಗಿರುವುದು ಗೊತ್ತೇ ಇದೆ. ನಾಟಕ, ಕಾದಂಬರಿ, ಸಿನಿಮಾಗಳಲ್ಲಿ ವಿಜೃಂಭಿಸಿರುವ ರಾಯಣ್ಣ ಈಗ ಯಕ್ಷರಂಗದಲ್ಲೂ ಮಿನುಗಲಿದ್ದಾನೆ. ಹೊಸ ಪ್ರಸಂಗಗಳ ಮೂಲಕ ಜನಮನ ಗೆದ್ದಿರುವ ದೇವದಾಸ ಈಶ್ವರಮಂಗಲ ಅವರು 'ಸಂಗೊಳ್ಳಿ ರಾಯಣ್ಣ' ಪ್ರಸಂಗವನ್ನು ರಚಿಸಿ, ನಿರ್ದೇಶಿಸಿ, ಸಂಯೋಜಿಸಿದ್ದಾರೆ. ಇದು ಅವರ 56ನೇ ಪ್ರಸಂಗ. ಮಳೆಗಾಲದ ತಿರುಗಾಟದಲ್ಲಿ ಬೆಂಗಳೂರಿಗೆ ಆಗಮಿಸಿರುವ ಸಾಲಿಗ್ರಾಮ ಮೇಳದ ಕಲಾವಿದರು ನಾಳೆ ಜುಲೈ8ರಂದು ರವೀಂದ್ರ ಕಲಾಕ್ಷೇತ್ರದಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 10.30ರಿಂದ ಆಟ ಶುರು. 'ಐತಿಹಾಸಿಕ ಪ್ರಸಂಗಕ್ಕಾಗಿ ವಿಶೇಷ ರೀತಿಯ ರಂಗಸಜ್ಜಿಕೆ ಮತ್ತು ವಸ್ತ್ರವಿನ್ಯಾಸ ಮಾಡಲಾಗಿದೆ' ಎಂದಿದ್ದಾರೆ ದೇವದಾಸ. ಮಾಹಿತಿಗೆ: 9980380300, 9483803400.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!