1. 'ಭಾರತದ ಸ್ಪೈಸ್ ಗಾರ್ಡನ್' ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ?
2. 'ಕೂಚಿಪುಡಿ' ಯಾವ ರಾಜ್ಯದ ಕಲೆ?
3. 'ಫೋರ್ಟ್ ವಿಲಿಯಂ' ಯಾವ ರಾಜ್ಯದಲ್ಲಿದೆ?
4. ಭಾರತದ ಪ್ರಾಚೀನ ಪರ್ವತಶ್ರೇಣಿ ಯಾವುದು?
5. ಒಂಟೆ ವ್ಯಾಪಾರಕ್ಕಾಗಿ ರಾಜಸ್ತಾನದಲ್ಲಿ ನಡೆಯುವ ವಾರ್ಷಿಕ ಉತ್ಸವವನ್ನು ಏನೆಂದು ಕರೆಯುತ್ತಾರೆ?
6. ಪೋರ್ಚುಗೀಸ್ ವ್ಯಾಪಾರಿಗಳು ಗೋವಾದಲ್ಲಿ ಕಾಲಿಟ್ಟಿದ್ದು ಎಷ್ಟನೆ ಶತಮಾನದಲ್ಲಿ?
7. ಭಾರತದ ರಾಷ್ಟ್ರೀಯ ಹಣ್ಣು ಯಾವುದು?
ಉತ್ತರಗಳು
1. ಕೇರಳ
2. ಆಂಧ್ರಪ್ರದೇಶ
3. ಪಶ್ಚಿಮ ಬಂಗಾಳ (ಕೋಲ್ಕತ್ತಾ)
4. ಅರಾವಳಿ
5. ಸೋನೆಪುರ್ ಮೇಳ
6. 16ನೇ ಶತಮಾನ
7. ಮಾವು