ಸಾಪ್ತಾಹಿಕಪ್ರಭ

10 ಪುಸ್ತಕಗಳು

1.    ಹಿಮಾಲಯದ ಗುರುವಿನ ಗರಡಿಯಲ್ಲಿ
    (ಒಬ್ಬ ಯೋಗಿಯ ಆತ್ಮಕಥೆ)
    ಶ್ರೀ.ಎಂ.
    ಅನು: ನಯನಾ ಕಾಶ್ಯಪ್
    ಮೆಜೆಂತಾ ಪ್ರೆಸ್, ಮಡಿಕೇರಿ
    ಬೆಲೆ: 270
2.    ತಂತ್ರ ದರ್ಶನ (ತಂತ್ರಶಾಸ್ತ್ರ ಕುರಿತ
    ಲೇಖನಗಳು)
    ಆಯ್ಕೆ- ಸಂಪಾದನೆ: ಜಿ.ಬಿ. ಹರೀಶ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 275
3.    ನಮ್ಮ ಬದುಕು ನಮ್ಮ ಬರಹ (ಲೇಖಕಿಯರ ಬದುಕು ಬರಹ ಕುರಿತು)
    ಪ್ರಧಾನ ಸಂಪಾದಕರು: ಡಾ. ಕೆ.ಆರ್. ಸಂಧ್ಯಾ ರೆಡ್ಡಿ
    ಕರ್ನಾಟಕ ಲೇಖಕಿಯರ ಸಂಘ,
    ಬೆಂಗಳೂರು
    ಬೆಲೆ: 180
4.     ಮೂಢನಂಬಿಕೆ ಮತ್ತು ದೇವರು
    (ವ್ಯಕ್ತಿತ್ವ ವಿಕಸನ, ವಿಚಾರ)
    ಗಿರಿಮನೆ ಶಾಮರಾವ್
    ಗಿರಿಮನೆ ಪ್ರಕಾಶನ, ಸಕಲೇಶಪುರ
    ಬೆಲೆ: 120
5.    ಬಾಲ್ಯ ಕಾಲ- ಜೀವನ ಸ್ಮೃತಿ
    (ಕವಿ ರವೀಂದ್ರರ ಆತ್ಮಕಥನ)
    ರವೀಂದ್ರನಾಥ ಠಾಕೂರ್
    ಅನು: ಗೀತಾ ವಿಜಯಕುಮಾರ್
    ಪ್ರಿಸಂ ಬುಕ್ಸ್ ಪ್ರೈ.ಲಿ., ಬೆಂಗಳೂರು
    ಬೆಲೆ: 175
6.    ಉಘೇ ವೀರಭೂಮಿಗೆ (ಲೇಖನಗಳು)
    ಸಂತೋಷ್ ತಮ್ಮಯ್ಯ
    ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
    ಬೆಲೆ: 150
7.    ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ (ಕಾಲ ಕುರಿತ ಒಂದು ಕೈಪಿಡಿ)
    ಸ್ಟೀಫನ್ ಹಾಕಿಂಗ್
    ಅನು: ಡಾ. ಮಾಧವ ಪೆರಾಜೆ
    ಪಲ್ಲವ ಪ್ರಕಾಶನ, ಚನ್ನಪಟ್ಟಣ
    ಬೆಲೆ: 200
8.    ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
    ದೇವನೂರ ಮಹಾದೇವ
    ಅಭಿನವ ಪ್ರಕಾಶನ, ಬೆಂಗಳೂರು
    ಬೆಲೆ: 250
9.    ಮನದ ಮಾತು (ಹದಿಮೂರು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿರುವ ಪುಸ್ತಕ)
    ಸುಧಾ ಮೂರ್ತಿ
    ಸಪ್ನ ಬುಕ್ ಹೌಸ್, ಬೆಂಗಳೂರು
    ಬೆಲೆ: 85
10.    ನೂರು ಚಿತ್ರಗಳು ನೂರಾರು ನೆನಪುಗಳು (ಕೆಲವು ಕನ್ನಡ ಚಿತ್ರಗಳ ಪರಿಚಯ)
    ಗಣೇಶ್ ಕಾಸರಗೋಡು
    ಅಮ್ಮ ಪ್ರಕಾಶನ, ಬೆಂಗಳೂರು
    ಬೆಲೆ: 180
ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

ಹೊಸ ಪುಸ್ತಕ
ಪ್ರ: ಕಣ್ವ ಪ್ರಕಾಶನ
894, 1ನೇ ಮುಖ್ಯರಸ್ತೆ
ನಿಸರ್ಗ ಕಾಲೋನಿ
ಚಂದ್ರ ಲೇಔಟ್
ಬೆಂಗಳೂರು- 72
ಇವರ ಪ್ರಕಟಣೆ...

ಗಾಂಧಿ ವೃತ್ತದ ದಂಗೆ
ಲೇ: ಕುಮಾರ ಬೇಂದ್ರೆ
ಪುಟ: 128, ಬೆಲೆ: 40

ಡವ್ ಕೋಟ್!
ಲೇ: ನಾಗಮಂಗಲ ಕೃಷ್ಣಮೂರ್ತಿ
ಪುಟ: 144, ಬೆಲೆ: 95

ಖುಷಿ
ಲೇ: ಮಲ್ಲಿಕಾರ್ಜುನ ಹುಲಗಬಾಳಿ
ಪ್ರ: ತೇಜು ಪಬ್ಲಿಕೇಷನ್ಸ್
233, 7ನೇ 'ಎ' ಅಡ್ಡರಸ್ತೆ
ಶಾಸ್ತ್ರಿನಗರ, ಬೆಂಗಳೂರು- 560 028.
ಪುಟ: 236, ಬೆಲೆ: 120

ಬೊಗಸೆಗೆ ಸಿಕ್ಕಷ್ಟು
ಲೇ: ನಾಗರಾಜ ರಾಯ್ಕರ್
ಪ್ರ: ಅಂತರಂಗ ಪ್ರಕಾಶನ
ಅಂಬಾಪುರ
ಸಾಗರ- 577 401
ಪುಟ: 90, ಬೆಲೆ: 85

ಹಿಂದಿನ ಬೆಂಚಿನ ಹುಡುಗಿಯರು
ಲೇ: ಎನ್. ಶೈಲಜಾ ಹಾಸನ
ಪ್ರ: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
ಸರಸ್ವತಿ ಗೋದಾಮ
ಗುಲ್ಬರ್ಗ- 01, ಪುಟ: 104, ಬೆಲೆ: 60

ಚೊಚ್ಚಲು
ಲೇ: ರಾಜೇಂದ್ರ ಕುಮಾರ ಬಿ. ಬಿರಾದಾರ
ಪ್ರ: ವಚನ ಪ್ರಕಾಶನ
ವಿಜಾಪುರ.
ಪುಟ: 92, ಬೆಲೆ: 65

ಉಲಿದಾವೋ ಗೆಜ್ಜೆಗಳು
ಲೇ: ಪದ್ಮಾ ಗುರುರಾಜ್
ಪ್ರ: ಚಾರುಮತಿ ಪ್ರಕಾಶನ
224, 3ನೇ ಕ್ರಾಸ್
4ನೇ ಮುಖ್ಯರಸ್ತೆ
ಚಾಮರಾಜಪೇಟೆ
ಬೆಂಗಳೂರು- 560 018
ಪುಟ: 164, ಬೆಲೆ: 85

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!