ಸಾಪ್ತಾಹಿಕಪ್ರಭ

ಶಿವನೇ ಕೊಟ್ಟುಬಿಡು ವಿಮುಕ್ತಿಯ...

ಇವರೆಲ್ಲ ಸಾವಿನ ಆಹ್ವಾನಕ್ಕೆ ಕಾದು ಕುಳಿತಿದ್ದಾರೆ. ಆ ಕಾಯುವಿಕೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದದ್ದು ಆಂಗ್ಲ ಛಾಯಾಗ್ರಾಹಕ 'ಹ್ಯುಗೋ ಗೈ'

ಅದು ನೂರಾರು ನೆರಿಗೆಗಳ ಸೂರು. ಆ ಬೊಚ್ಚು ಬಾಯಿಗಳನ್ನು ಮಾತನಾಡಿಸಿದರೆ ಅಲ್ಲಿ ಹಲವು ಕಥೆಗಳು ಬಿಚ್ಚಿಕೊಳ್ಳುತ್ತವೆ. ಊರೂರು ಬಿಟ್ಟು ಕಾಶಿಯ ಟ್ರೈನೇರಿದ ಕ್ಷಣ, ಜನ್ಮಜನ್ಮಕೂ ನೆರಳಾಗಿರುತ್ತೇನೆಂದ ಪತಿ ನರಳುತ್ತಾ ಸತ್ತಾಗ ಉಕ್ಕಿದ ಕಣ್ಣೀರು, ತಾಳಿಯಿಲ್ಲದ ಖಾಲಿ ಕುತ್ತಿಗೆಯನ್ನು ಹೆತ್ತಮಗ ಕೈಹಾಕಿ ಹೊರದಬ್ಬಿದ ದುಃಖದ ದಿನ... ಎಲ್ಲವೂ ಅಲ್ಲಿ ಮಾತಿಗೆ ವಸ್ತು.

ಅವರೆಲ್ಲ ಇಲ್ಲೇಕೆ ಬಂದಿದ್ದಾರೆಂದರೆ, ವಿಶ್ವನಾಥನೆದುರು ಹೃದಯ ಹಗುರ ಮಾಡಿಕೊಳ್ಳಲಷ್ಟೇ. ಬದುಕುಳಿಯುವ ನಾಲ್ಕು ನಿಮಿಷಗಳಲ್ಲಾದರೂ ಶಿವನ ಧ್ಯಾನ ಮಾಡಿ, ಶವಸಿಂಹಾಸನ ಏರುವ ಸಣ್ಣ ಆಸೆಯಷ್ಟೇ. ಕಾಶಿಯ 'ಡೆತ್ ಹಾಸ್ಟೆಲ್‌'ನಲ್ಲಿ ಇಂಥ ಸಾವಿರ ವೃದ್ಧೆ ವಿಧವೆಯರನ್ನು ಕಾಣಬಹುದು. ಅವರೆಲ್ಲ ಹಳೇ ದುಃಖಗಳನ್ನು ಮರೆಯಲೆತ್ನಿಸಲು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿದ್ದಾರೆ. ಸಾವಿನ ಆಹ್ವಾನಕ್ಕೆ ಕಾದು ಕುಳಿತಿದ್ದಾರೆ. ಆ ಕಾಯುವಿಕೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದದ್ದು ಆಂಗ್ಲ ಛಾಯಾಗ್ರಾಹಕ 'ಹ್ಯುಗೋ ಗೈ'.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!