ಸಾಪ್ತಾಹಿಕಪ್ರಭ

ನನ್ನ ಪಯಣ

1. ನನ್ನ ಪಯಣ (ಕನಸು ನನಸಾಗುವ ಹಾದಿಯಲ್ಲಿ- ಕಲಾಂ ಆತ್ಮ ಕಥನ)
    ಎಪಿಜೆ ಅಬ್ದುಲ್ ಕಲಾಂ
    ವಸಂತ ಪ್ರಕಾಶನ, ಬೆಂಗಳೂರು
    ಬೆಲೆ: 125
2. ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
    ಕೆ.ಪಿ. ಪೂರ್ಣಚಂದ್ರ ತೇಜಸ್ವಿ
    ಪುಸ್ತಕ ಪ್ರಕಾಶನ, ಮೂಡಿಗೆರೆ
    ಬೆಲೆ: 120
3. ಚಿಟ್ಟೆ ಹೆಜ್ಜೆ ಜಾಡು (ಜೋಗಿ ಕಾದಂಬರಿ)
    ಜೋಗಿ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 80  
4. ಖುಷ್ವಂತ್‌ನಾಮ (ನನ್ನ ಬದುಕಿನ ಪಾಠಗಳು)
    ಖುಷ್ವಂತ್‌ಸಿಂಗ್
    ಅನು: ಎಂ.ಎಸ್. ರುದ್ರೇಶ್ವರ ಸ್ವಾಮಿ
    ಸಪ್ನ ಬುಕ್ ಹೌಸ್, ಬೆಂಗಳೂರು
    ಬೆಲೆ: 110
5. ಒಂದು ಹುಲ್ಲಿನ ಕ್ರಾಂತಿ (ಸಹಜ ಕೃಷಿ - ಒಂದು ಪರಿಚಯ)
    ಮಸನೊಬು ಫುಕುವೊಕ
    ಅನು: ಸಂತೋಷ ಕೌಲಗಿ
    ಜನಪದ ಸೇವಾ ಟ್ರಸ್ಟ್, ಮೇಲುಕೋಟೆ
    ಬೆಲೆ: 120
6. ಮೋಹನದಾಸ್ ಕರಮಚಂದ ಗಾಂಧಿ (ಆತ್ಮ ಚರಿತ್ರೆ)
    ಮಹದೇವ ದೇಸಾಯಿ
    ವಾಸನ್ ಪಬ್ಲಿಕೇಷನ್ಸ್, ಬೆಂಗಳೂರು
    ಬೆಲೆ: 60
7. ನಟನೆಯ ಪಾಠಗಳು (ಸಮಕಾಲೀನ ನಟರಿಗೆ ಕಲಿಕೆಯ ಕೈಪಿಡಿ)
    ಪ್ರಸನ್ನ
    ಒಂಟಿದನಿ ಪ್ರಕಾಶನ, ಹೆಗ್ಗೋಡು
    ಬೆಲೆ: 150
8. ಬಲುತ (ದಲಿತ ಲೇಖಕನ ಆತ್ಮಕಥನ)
    ದಯಾ ಪವಾರ
    ಅನು: ಚಂದ್ರಕಾಂತ ಪೋಕಳೆ
    ನವಕರ್ನಾಟಕ ಪ್ರಕಾಶನ, ಬೆಂಗಳೂರು
    ಬೆಲೆ: 125
9. ಗಗನಗೋಚರೀ ವಸುಂಧರಾ (ಪುರಾತನರು ಆಕಾಶದಿಂದ ಭೂ ದೃಶ್ಯಗಳನ್ನು ನೋಡಿದ್ದಾರೆಯೇ?)
    ಡಾ. ಶ್ರೀವತ್ಸ ಎಸ್. ವಟಿ
    ಅಹೋರಾತ್ರ ಪ್ರಕಾಶನ, ಮುಂಬಯಿ
    ಬೆಲೆ: 300
10. ನೀರ ಮೇಲಣ ಗುಳ್ಳೆ (ಬದುಕ ನೋಡಲು ದಾರಿಗಳು ನೂರು)
    ಓಶೋ
    ಸಪ್ನ ಬುಕ್‌ಹೌಸ್, ಬೆಂಗಳೂರು
    ಬೆಲೆ: 150
ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!