31 ಹುದ್ದೆಗಳು
ಯಾವ ಸಂಸ್ಥೆ?: ಸಿಎಸ್‌ಐಆರ್- ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಒಶಿಯನೋಗ್ರಫಿ
ಯಾವ ಹುದ್ದೆ?: ವಿಜ್ಞಾನಿಗಳು
ವಿಳಾಸ: www.nio.org
ಅರ್ಜಿ ಸಲ್ಲಿಸಲು ಸೆ.9 ಕೊನೆ ದಿನ.
30 ಹುದ್ದೆಗಳು
ಯಾವ ಸಂಸ್ಥೆ?: ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ
ಯಾವ ಹುದ್ದೆ?: ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮೆಡಿಕಲ್ ಆಫೀಸರ್‌ಗಳು
ವಿಳಾಸ: www.fcijobsportal.com
ಅರ್ಜಿ ಸಲ್ಲಿಸಲು ಸೆ. 4 ಕೊನೆ ದಿನ.
131 ಹುದ್ದೆಗಳು
ಯಾವ ಸಂಸ್ಥೆ?: ಎಸ್‌ಜೆವಿಎನ್ ಲಿಮಿಟೆಡ್
ಯಾವ ಹುದ್ದೆ?: ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು, ಆರ್ಕಿಟೆಕ್ಚರ್, ಕಂಪನಿ ಸೆಕ್ರೆಟೇರಿಯಲ್ ಇತರೆ.
ವಿಳಾಸ: www.sjvn.nic
ಅರ್ಜಿ ಸಲ್ಲಿಸಲು ಸೆ. 4 ಕೊನೆ ದಿನ.
127ಹುದ್ದೆಗಳು
ಯಾವ ಸಂಸ್ಥೆ?: ಆರ್ಡಿನೆನ್ಸ್ ಕ್ಲೋತಿಂಗ್ ಫ್ಯಾಕ್ಟರಿ, ಚೆನ್ನೈ
ಯಾವ ಹುದ್ದೆ?: ಟೈಲರ್, ಮೆಕ್ಯಾನಿಕ್ ಸೀವಿಂಗ್ ಮೆಷಿನ್, ಎಲೆಕ್ಟ್ರಿಷಿಯನ್ ಇತರೆ
ವಿಳಾಸ: ಮ್ಯಾನೇಜರ್, ಆರ್ಡಿನೆನ್ಸ್ ಕ್ಲೋತಿಂಗ್ ಫ್ಯಾಕಟ್ರಿ, ಅವಡಿ, ಚೆನ್ನೈ- 600054
ಅರ್ಜಿ ಸಲ್ಲಿಸಲು ಆ.4 ಕೊನೆ ದಿನ.
39 ಹುದ್ದೆಗಳು
ಯಾವ ಸಂಸ್ಥೆ?: ಸೆಬಿ
ಯಾವ ಹುದ್ದೆ?: ಆಫೀಸರ್ ಗ್ರೇಡ್- ಎ
ವಿಳಾಸ: www.sebi.gov.in
ಅರ್ಜಿ ಸಲ್ಲಿಸಲು ಆ. 15 ಕೊನೆ ದಿನ.