1314 ಹುದ್ದೆಗಳು
ಯಾವ ಸಂಸ್ಥೆ?: ಸೌತ್ ವೆಸ್ಟರ್ನ್ ರೇಲ್ವೆ ಮತ್ತು ಈಸ್ಟ್ ಕೋಸ್ಟ್ ರೇಲ್ವೆ
ಯಾವ ಹುದ್ದೆ?: ಟ್ರ್ಯಾಕ್‌ಮ್ಯಾನ್, ಪೋರ್ಟರ್ ಮತ್ತಿತರೆ.
ವಿಳಾಸ: www.itchubli.in
ಅರ್ಜಿ ಸಲ್ಲಿಸಲು ಜು. 29 ಕೊನೆ ದಿನ.
810 ಹುದ್ದೆಗಳು
ಯಾವ ಸಂಸ್ಥೆ?: ಸಶಸ್ತ್ರ ಸೀಮಾಬಲ
ಯಾವ ಹುದ್ದೆ?: ಕಾನ್ಸ್‌ಟೇಬಲ್
ವಿಳಾಸ: www.ssbrectt.gov.in
ಅರ್ಜಿ ಸಲ್ಲಿಸಲು ಜು.31 ಕೊನೆ ದಿನ.
460 ಹುದ್ದೆಗಳು
ಯಾವ ಸಂಸ್ಥೆ?: ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ
ಯಾವ ಹುದ್ದೆ?: ಮ್ಯಾನೇಜ್‌ಮೆಂಟ್ ಟ್ರೈನೀ
ವಿಳಾಸ: www.fcijobsportal.com
ಅರ್ಜಿ ಸಲ್ಲಿಸಲು ಜು.31 ಕೊನೆ ದಿನ.
24 ಹುದ್ದೆಗಳು
ಯಾವ ಸಂಸ್ಥೆ?: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ, ಬೆಂಗಳೂರು
ಯಾವ ಹುದ್ದೆ?: ಸೈಂಟಿಫಿಕ್ ಅಸಿಸ್ಟೆಂಟ್, ಸ್ಟೈಪೆಂಡರಿ ಟ್ರೈನೀ
ವಿಳಾಸ: ಮ್ಯಾನೇಜರ್ (ಎಚ್‌ಆರ್‌ಎಂ), ಕೈಗಾ ಸೈಟ್, ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ, ಲಿ. ಪೋಸ್ಟ್ ಆಫೀಸ್-ಕೈಗಾ, ಕಾರವಾರ
ಅರ್ಜಿ ಸಲ್ಲಿಸಲು ಆ.6 ಕೊನೆ ದಿನ.
20 ಹುದ್ದೆಗಳು
ಯಾವ ಸಂಸ್ಥೆ?: ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರಿ
ಯಾವ ಹುದ್ದೆ?: ಕೆಮಿಕಲ್ ಪ್ರೊಸೆಸ್ ವರ್ಕರ್
ವಿಳಾಸ: ಜಿಎಂ, ಆರ್ಡಿನೆನ್ಸ್ ಫ್ಯಾಕ್ಟರಿ, ಇಟಾರ್ಸಿ-461122,ಮಧ್ಯಪ್ರದೇಶ
ಅರ್ಜಿ ಸಲ್ಲಿಸಲು ಜು.27 ಕೊನೆ ದಿನ.