31 ಹುದ್ದೆಗಳು
ಯಾವ ಸಂಸ್ಥೆ?:
ರೇಲ್ವೆ ರಿಕ್ರ್ಯೂಟ್‌ಮೆಂಟ್ ಸೆಲ್, ಈಶಾನ್ಯ ವಲಯ.
ಯಾವ ಹುದ್ದೆ?: ಸಿ ಮತ್ತು ಡಿ ಶ್ರೇಣಿಯ ಹುದ್ದೆಗಳು, ಕ್ರೀಡಾಪಟುಗಳಿಗೆ ಮೀಸಲು.
ವಿಳಾಸ: www.ner.indianrailways.com
ಅರ್ಜಿ ಸಲ್ಲಿಸಲು ಅ.30 ಕೊನೆ ದಿನಾಂಕ.
279 ಹುದ್ದೆಗಳು
ಯಾವ ಸಂಸ್ಥೆ?:
ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್
ಯಾವ ಹುದ್ದೆ?: ಪ್ಲ್ಯಾಂಟ್ ಆಪರೇಟರ್‌ಗಳು ಮತ್ತಿತರೆ.
ವಿಳಾಸ: www.barcrecruit.gov.in
ಅರ್ಜಿ ಸಲ್ಲಿಸಲು ಸೆ.9 ಕೊನೆ ದಿನ.
112 ಹುದ್ದೆಗಳು
ಯಾವ ಸಂಸ್ಥೆ?: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್.
ಯಾವ ಹುದ್ದೆ?: ಬ್ಯಾಕ್‌ಲಾಗ್.
ಅರ್ಜಿ ಸಲ್ಲಿಸಲು ಸೆ. 27 ಕೊನೆ ದಿನ.
113 ಹುದ್ದೆಗಳು
ಯಾವ ಸಂಸ್ಥೆ?: ಬಾರ್ಡರ್ ಸೆಕ್ಯುರಿಟಿ ಫೋರ್ಸ್
ಯಾವ ಹುದ್ದೆ?: ಅಸಿಸ್ಟೆಂಟ್ ಏಕ್‌ಕ್ರಾಫ್ಟ್ ಮೆಕ್ಯಾನಿಕ್, ಸ್ಟೋರ್‌ಮನ್
ವಿಳಾಸ: www.bsf.nic.in
ಅರ್ಜಿ ಸಲ್ಲಿಸಲು ಸೆ.17 ಕೊನೆ ದಿನ.