ಪುರುಷತ್ವ ಪಾಸ್
ಪಣಜಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ಅವರನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಯಿತು. ಇದರ ವರದಿಯೂ ಬಹಿರಂಗವಾಗಿದ್ದು, ಅದು ಪಾಸಿಟಿವ್ ಫಲಿತಾಂಶ ಬಂದಿದೆ ಪೊಲೀಸ್ ಮೂಲಗಳು ಹೇಳಿವೆ. ಇದರ ಜೊತೆ ಇನ್ನೂ ಹಲವು ಪರೀಕ್ಷೆ ನಡೆಸಲಾಗಿದೆ.