2013ರಲ್ಲಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದವರ ಪಟ್ಟಿ
2013ರಲ್ಲಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದವರ ಪಟ್ಟಿ ಇದು. ಸಾವಿನ ಲೆಕ್ಕಾಚಾರದಲ್ಲಿ 2013 ನಮಗೆ ನೋವಿನ ವರ್ಷವೇ. ಏಕೆಂದರೆ ಮಹಾನ್ ..
2013ರಲ್ಲಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದವರ ಪಟ್ಟಿ ಇದು. ಸಾವಿನ ಲೆಕ್ಕಾಚಾರದಲ್ಲಿ 2013 ನಮಗೆ ನೋವಿನ ವರ್ಷವೇ. ಏಕೆಂದರೆ ಮಹಾನ್ ಮಾನವತಾವಾದಿ ಮಂಡೇಲಾ, ಖ್ಯಾತ ಗಾಯಕರಾದ ಮನ್ನಾ ಡೇ, ಪಿ.ಬಿ. ಶ್ರೀನಿವಾಸ್, ಖ್ಯಾತ ಕವಿ ಜಿ.ಎಸ್. ಶಿವರುದ್ರಪ್ಪರನ್ನು ಕಳೆದುಕೊಂಡಿದ್ದೇವೆ.
ಫಾರೂಕ್ ಶೇಖ್, ಜಿ.ಎಸ್. ಶಿವರುದ್ರಪ್ಪ, ಸಿಸ್ ರಾಮ್ ಓಲಾ, ಸುಂದರನಾಥ ಸುವರ್ಣ, ಶ್ರೀಕಂಠದತ್ತ ಒಡೆಯರ್, ನೆಲ್ಸನ್ ಮಂಡೇಲಾ, ಡಿ. ರಾಜೇಂದ್ರ ಬಾಬು, ಎಸ್.ಆರ್.ಡಿ. ವೈದ್ಯನಾಥನ್, ಶ್ರೀಹರಿ, ಮನ್ನಾಡೇ, ಸುಷ್ಮಿತಾ ಬ್ಯಾನರ್ಜಿ, ಪ್ರಾಣ್, ಒಟ್ಟಾವಿಯೋ ಕ್ವಟ್ರೋಕಿ, ಶೃಂಗಾರ್ ನಾಗರಾಜ್, ಜಿಯಾ ಖಾನ್, ವಿ.ಸಿ. ಶುಕ್ಲಾ, ಸರಬ್ಜಿತ್ ಸಿಂಗ್, ಮಹೇಂದ್ರ ಕರ್ಮಾ, ವಿ.ಎಸ್. ರಮಾದೇವಿ, ನ್ಯಾ. ಜೆ.ಎಸ್. ವರ್ಮಾ, ಎಂ.ಎಸ್. ಗೋಪಾಲಕೃಷ್ಣನ್, ಜಯಂತ್ ಲೆಲೆ, ಮಾರ್ಗರೇಟ್ ಥ್ಯಾಚರ್, ಡೇವಿಡ್ ಟೇಲರ್, ವೆಂಕಟೇಶ್ವರನ್ ದಕ್ಷಿಣಮೂರ್ತಿ, ಖುರ್ಷಿದ್ ಅಲಂ ಖಾನ್, ಅಮರ್ ಜಿ ಬೋಸ್, ಮಧುಬಾನಿ, ಬಾಲಗಂಗಾಧರನಾಥ ಸ್ವಾಮೀಜಿ, ಉಮಾ ಶಿವಕುಮಾರ್, ವಾರಾಣಾಸಿ ಸುಬ್ರಾಯಭಟ್, ಕುಣಿಗಲ್ ನಾಗಭೂಷಣ್, ಧರ್ಮಾವರಂ ಸುಬ್ರಮಣ್ಯಂ, ಎಂ.ವಿ. ವೆಂಕಟಪ್ಪ, ಎ.ಕೆ. ಹಂಗಲ್, ಪಿ.ಬಿ. ಶ್ರೀನಿವಾಸ್, ವಾಲಿ, ಪೆರ್ಲ ಕೃಷ್ಣಭಟ್, ಟಿ.ಎಂ. ಸೌಂದರರಾಜನ್, ಟಿ.ಕೆ. ರಾಮಮೂರ್ತಿ, ವಿಜಯಸಾರಥಿ, ಯಶೋಸಾಗರ್, ಎ.ಎಸ್.ಮೂರ್ತಿ, ಎಸ್. ರಾಮನಾಥನ್, ಶಕುಂತಲಾ ದೇವಿ, ಲಾಲ್ಗುಡಿ ಜಯರಾಮನ್, ಕೆ. ರಾಘವನ್, ರಾವುರಿ ಭಾರಧ್ವಾಜ ಪ್ರಸಾದ್ ರಿತುಪರ್ಣೋ ಘೋಷ್, ಶಂಶಾದ್ ಬೇಗಂ.