ಮ್ಯಾಕ್ಸ್ವೆಲ್ಗೆ ಮ್ಯಾಜಿಕ್ ರೇಟ್
ಐಪಿಎಲ್ನ 6ನೇ ಆವೃತ್ತಿಗೆ ಭಾನುವಾರ ಆಟಗಾರರ ಹರಾಜು ನಡೆಯಿತು. ಸ್ಟಾರ್ ಆಟಗಾರರಿಗಿಂತ ಯುವ ಆಟಗಾರರಿಗೆ ಹರಾಜಲ್ಲಿ ಬೇಡಿಕೆ ಬಂದದ್ದು ವಿಶೇಷ. 108 ಆಟಗಾರರ ಪೈಕಿ ಫ್ರಾಂಚೈಸಿಗಳು ಖರೀದಿಸಿದ್ದು 37 ಆಟಗಾರರನ್ನು ಮಾತ್ರ.
ದಕ್ಷಿಣ ಆಫ್ರಿಕಾದ ವರ್ನಾನ್ ಫಿಲ್ಯಾಂಡರ್, ಹರ್ಷಲ್ ಗಿಬ್ಸ್
ಆಸ್ಟ್ರೇಲಿಯಾದ ಡಗ್ ಬೊಲಿಂಜರ್, ಜೇಮ್ಸ್ ಹೊಪ್ಸ್, ಮ್ಯಾಥ್ಯೂ ವೇಡ್
ಇಂಗ್ಲೆಂಡ್ನ ಮ್ಯಾಟ್ ಪ್ರಯಾರ್, ರವಿ ಬೊಪಾರ
ಶ್ರೀಲಂಕಾದರಂಗನಾ ಹೆರಾತ್, ಉಪುಲ್ ತರಂಗಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.