ಒವೈಸಿ ಬಿಡುಗಡೆ
ಅದಿಲಾಬಾದ್: ಕೋಮುಪ್ರಚೋದಕ ಭಾಷಣ ಮಾಡಿ 38 ದಿನಗಳ ಕಾಲ ಜೈಲಿನಲ್ಲಿ ಕಾಲ ಕಳೆದ ಆಂಧ್ರದ ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಶನಿವಾರ ಬಿಡುಗಡೆಯಾಗಿದ್ದಾರೆ. ನಿರ್ಮಲ್ ಹಾಗೂ ನಿಜಾಮಾಬಾದ್ನಲ್ಲಿನ ಎರಡು ಕೋರ್ಟ್ಗಳು ಶುಕ್ರವಾರವಷ್ಟೇ ಒವೈಸಿಗೆ ಜಾಮೀನು ನೀಡಿದ್ದವು.