ಬಳ್ಳೆ ಶಿಬಿರದ ಆನೆ ಸಾವು
ಎಚ್.ಡಿ. ಕೋಟೆ: ಕಾದಾಟದಲ್ಲಿ ಆನೆಯೊಂದು ಮೃತಪಟ್ಟ ಘಟನೆ ತಾಲೂಕಿನ ಬಳ್ಳೆ ಅರಣ್ಯದಲ್ಲಿ ನಡೆದಿದೆ. ಬಳ್ಳೆ ಆನೆ ಶಿಬಿರದಲ್ಲಿದ್ದ ರಾಜ (60) ಮೃತಪಟ್ಟ ಆನೆ. ಇದನ್ನು ಕಾಡಿನೊಳಗೆ ಮೇಯಲು ಬಿಟ್ಟಾಗ ಕಾಡಾನೆಗಳ ಜತೆ ಕಾದಾಟ ನಡೆದಿತ್ತು.