ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿವಾಹಿತ ಮಹಿಳೆ ಅಪಹರಿಸಿ ಅತ್ಯಾಚಾರ

Mainashree
Updated On : 22 Jun 2013, 11:21 am

ಗುಲ್ಬರ್ಗ: ವಿವಾಹಿತ ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಗಾಜಿಪುರ ಬಡಾವಣೆಯ ಸಿದ್ದೇಶ್ವರ ಕಾಲೋನಿಯಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದ ವಿವಾಹಿತ ಮಹಿಳೆಯನ್ನು ವಿಜಯಕುಮಾರ ಅಣಕಲ್ ಎಂಬಾತ ಮೇ 27ರಂದು ರಾಜು ಮತ್ತು ಇತರರ ಜೊತೆಗೂಡಿ ಜೀಪಿನಲ್ಲಿ ಅಪಹರಿಸಿಕೊಂಡು ಹೋಗಿ ಜೂ.21ರವರೆಗೆ ಆಳಂದ ಪಟ್ಟಣದ ರಫಿಕ್ ಎಂಬಾತನ ಮನೆಯಲ್ಲಿ ಸತತ ಅತ್ಯಾಚಾರವೆಸಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement