ಪ್ರಧಾನ ಸುದ್ದಿ

ಇನ್ನೊಬ್ಬ ಶ್ರೀ ನಿವೃತ್ತಿ

ಕನ್ನಡಪ್ರಭ ವಾರ್ತೆ ಬೆಳಗಾವಿ ಮಾ.29
ನಿರಂತರ 25 ವರ್ಷಗಳ ಕಾಲ ಭಕ್ತರ ಸೇವೆ ಮಾಡಿದ್ದೇನೆ. ಈಗ ಸ್ವಂುಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ಮಠದ ಸದ್ಭಕ್ತ್ತರಾದ ತಾವು ಇದನ್ನು ಮನ್ನಿಸಿ ನೂತನ ಸ್ವಾಮೀಜಿಗೆ ಮಠದ ಚುಕ್ಕಾಣಿ ನೀಡಬೇಕು ಎಂದು ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಸ್ವಂುಂ ನಿವೃತ್ತಿ ಘೋಷಣೆ ಮಾಡಿ ಶುಕ್ರವಾರ ಭಕ್ತ ವೃಂದದಲ್ಲಿ ಆಶ್ಚಂರ್ು, ಆತಂಕವನ್ನುಂಟು ಮಾಡಿದರು.
ಶಿವಬಸವ ನಗರದ ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿಗಳಾಗಿ 25 ವಸಂತಗಳು ತುಂಬಿದ ಹಿನ್ನೆಲೆಂುಲ್ಲಿ ಭಕ್ತ ವೃಂದದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಗುರು-ವಂದನೆ ಕಾಂರ್ುಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
25 ವರ್ಷಗಳ ಹಿಂದೆ ಹೊಸಪೇಟೆಂು ಸಂಗನಬಸವ ಸ್ವಾಮೀಜಿ, ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಇಬ್ಬರು ಸೇರಿ ನನ್ನನ್ನು ನಾಗನೂರು ರುದ್ರಾಕ್ಷಿಮಠದ ಶಿವಬಸವ ಸ್ವಾಮೀಜಿಗಳ ಉಡಿಂುಲ್ಲಿ ಹಾಕಿದ್ದರು. ಮಾತೃ-ಹೃದಯಿಂಾಗಿದ್ದ ಡಾ.ಶಿವಬಸವ ಸ್ವಾಮೀಜಿ ಅವರ ಪ್ರೀತಿ, ಪ್ರೇಮ, ಅಂತಃಕರಣ ಫಲವಾಗಿ ನಾವು ಸಂತರಾಗಿ ಹೊರಹೊಮ್ಮಿದೆವು. ನಾವು ನಿಮಿತ್ತ ಮಾತ್ರ. ಎಲ್ಲವನ್ನೂ ಹಿಂದಿನ ಡಾ. ಶಿವಬಸವ ಸ್ವಾಮೀಜಿ, ಪ್ರಭು ಸ್ವಾಮಿ ಅವರೇ ಮಾಡಿದ್ದಾರೆ. ಶಾಲಾ-ಕಾಲೇಜುಗಳನ್ನು ಅವರೇ ತೆರೆದಿದ್ದರು. ತಾವು ಅವುಗಳನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡಿದ್ದೇವೆ ಅಷ್ಟೇ ಎಂದರು.  ಇಡೀ ಭಕ್ತ ಸಮುದಾಂು ಕಳೆದ 25 ವರ್ಷಗಳಿಂದ ತೋರಿಸಿದ ಪ್ರೀತಿ, ವಾತ್ಸಲ್ಯ, ಔದಾಂರ್ುಗಳಿಗೆ ಚಿರಋುಣಿಂಾಗಿದ್ದೇನೆ. ತಾವು ಮಠಕ್ಕೆ ನೀಡಿದ್ದು ಸೇಮೆಂುಲ್ಲ, ಅದು ನನ್ನ ಕರ್ತವ್ಯ ಎಂದು ಭಾವಿಸಿರುವುದಾಗಿ ಭಾವುಕರಾದರು. ತಾವು ತೋರಿಸಿದ ಅಂತಃಕರಣ, ಮಮತೆಗೆ ಮಾತುಗಳೇ ಹೊರಡುತ್ತಿಲ್ಲ ಎಂದು ಗದ್ಗದಿತರಾದರು.
ಸಾನಿಧ್ಯ ವಹಿಸಿದ್ದ ಗದುಗಿನ ತೋಂಟದಾಂರ್ು ಸ್ವಾಮೀಜಿ, 'ಲಿಂಗಾಂುತ ಮಠದ ಂುತಿಗಳು, ಸ್ವಾಮೀಜಿಗಳಿಗೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಹಾಗೂ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಮಾದರಿಂಾಬೇಕು' ಎಂದರು. ಕ್ರೈಸ್ತ ಪಾದ್ರಿಗಳಂತೆ ಲಿಂಗಾಂುತ ಸ್ವಾಮೀಜಿಗಳು ಂಾವುದೇ ಆಸೆ-ಆಮಿಷಗಳಿಗೆ ಬಲಿಂಾಗದೇ ವಚನ-ಸಾಹಿತ್ಯದ ಪ್ರಚಾರ ಮಾಡಬೇಕು ಎಂದೂ ತಿಳಿಸಿದರು.
ಂಾವುದಕ್ಕೂ ಅಂಟಿಕೊಳ್ಳದೇ, ಅಂಜದೇ-ಅಳುಕದೇ 25 ವರ್ಷಗಳ ಕಾಲ ಸಂತೋಷದಿಂದ ಸೇವೆ ಸಲ್ಲಿಸಿ, 55 ವಸಂತಗಳನ್ನು ಕಳೆದಿರುವ ಸಿದ್ಧರಾಮ ಸ್ವಾಮೀಜಿ 105 ವರ್ಷಗಳ ಕಾಲ ಬಾಳಲಿ ಎಂದು ಬಿಜಾಪುರದ ಜ್ಞಾನಯೋಗಾಶ್ರವುದ ಶ್ರೀ ಸಿದ್ಧೇಶ್ವರಶ್ರೀಗಳು ಹಾರೈಸಿದರು.
ಕಾಂರ್ುಕ್ರಮದಲ್ಲಿ ಸಿದ್ಧರಾಮ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ವೇದಿಕೆ ಮೇಲೆ ಕಾರಂಜಿಮಠದ ಗುರುಸಿದ್ಧಸ್ವಾಮೀಜಿ, ಜೆಎನ್‌ಎಂಸಿ ನಿವೃತ್ತ ಪ್ರಾಚಾಂರ್ು ಡಾ.ಎಚ್.ಬಿ.ರಾಜಶೇಖರ ಇದ್ದರು. ಇದೇ ಸಂದರ್ಭದಲ್ಲಿ ಸಿದ್ಧರಾಮ ಸ್ವಾಮೀಜಿ 25 ವರ್ಷಗಳ ಕಾಲ ಶ್ರೀಮಠಕ್ಕೆ ಸಲ್ಲಿಸಿದ ಸೇವೆಗಳ ನೆನಪಿನ ಬುತ್ತಿಯುಳ್ಳ ಡಾ. ಸರಜೂ ಕಾಟ್ಕರ್ ಹಾಗೂ ಡಾ.ರಾಮಕೃಷ್ಣ ಮರಾಠೆ ಸಂಪಾದಿಸಿದ ಬೆಳಗಾವಿ-ಬೆಳಗು ಅಭಿನಂದನೆ ಗ್ರಂಥವನ್ನು ಭಕ್ತರ ವತಿಯಿಂದ ಅರ್ಪಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)