ಪ್ರಧಾನ ಸುದ್ದಿ

ಗೆದ್ದ -ಸೋತ ಪ್ರಮುಖರು

ಗೆದ್ದ ಪ್ರಮುಖರು
ಎಚ್.ಡಿ.ಕುಮಾರಸ್ವಾಮಿ - ರಾಮನಗರ
ಸಿದ್ದರಾಮಯ್ಯ -  ವರುಣಾ
ಬಿ.ಎಸ್.ಯಡಿಯೂರಪ್ಪ- ಶಿಕಾರಿಪುರ
ಜಗದೀಶ ಶೆಟ್ಟರ್- ಧಾರವಾಡ ಕೇಂದ್ರ
ಆರ್.ವಿ.ದೇಶಪಾಂಡೆ - ಹಳಿಯಾಳ
ಬಸವರಾಜ್ ಬೊಮ್ಮಾಯಿ - ಶಿಗ್ಗಾಂವಿ
ಶ್ಯಾ. ಶಿವಶಂಕರಪ್ಪ-  ದಾವಣಗೆರೆ ದಕ್ಷಿಣ
ಬಿ.ಶ್ರೀರಾಮುಲು - ಬಳ್ಳಾರಿ
ಅಂಬರೀಶ್ -  ಮಂಡ್ಯ
ಬಾಲಚಂದ್ರ ಜಾರಕಿಹೊಳಿ - ಅರಬಾವಿ
ಲಿಂಬಾವಳಿ -  ಮಹಾದೇವಪುರ
ಆರ್.ಅಶೋಕ್ -  ಪದ್ಮನಾಭನಗರ
ಸುರೇಶ್‌ಕುಮಾರ್ -  ರಾಜಾಜಿನಗರ
ಪುಟ್ಟಣ್ಣಯ್ಯ - ಮೇಲುಕೋಟೆ
ವೈ.ಎಸ್.ವಿ.ದತ್ತಾ - ಕಡೂರು


ಸೋತ ಪ್ರಮುಖರು
ಡಾ.ಜಿ.ಪರಮೇಶ್ವರ - ಕೊರಟಗೆರೆ
ಕೆ.ಎಸ್.ಈಶ್ವರಪ್ಪ - ಶಿವಮೊಗ್ಗ ನಗರ
ಅನಿತಾ ಕುಮಾರಸ್ವಾಮಿ - ಚನ್ನಪಟ್ಟಣ
ಶೋಭಾ ಕರಂದ್ಲಾಜೆ - ರಾಜಾಜಿನಗರ
ವಿ.ಸೋಮಣ್ಣ - ಗೋವಿಂದರಾಜನಗರ
ರೇಣುಕಾಚಾರ್ಯ -  ಹೊನ್ನಾಳಿ
ಎ.ರಾಮದಾಸ್ -  ಕೃಷ್ಣರಾಜ ಕ್ಷೇತ್ರ
ಮುರುಗೇಶ್ ನಿರಾಣಿ - ಬೀಳಗಿ
ಶಂಕರಲಿಂಗೇಗೌಡ - ದೇವರಾಜ
ರವೀಂದ್ರನಾಥ್ - ದಾವಣಗೆರೆ ಉತ್ತರ
ಬಿ.ಎನ್.ಬಚ್ಚೇಗೌಡ - ಹೊಸಕೋಟೆ
ಸೊಗಡು ಶಿವಣ್ಣ - ತುಮಕೂರು ನಗರ
ಸಿ.ಎಂ.ಉದಾಸಿ - ಹಾನಗಲ್
ಸಿ.ಎಂ.ಇಬ್ರಾಹಿಂ - ಭದ್ರಾವತಿ
ಹರತಾಳು ಹಾಲಪ್ಪ - ಸೊರಬ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!