ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಒಂದು ಕೋಟಿ ವಶಕ್ಕೆ

ಉಗ್ರಗಾಮಿ ಸಂಘಟನೆಯಿಂದ ಹಣ ಪಡೆದ ನಗರದ ಉದ್ಯಮಿಯೊಬ್ಬರಿಂದ ರಾಷ್ಟ್ರೀಯ ತನಿಖಾ ದಳ ಬರೋಬ್ಬರಿ ರು. 1.14 ಕೋಟಿ ವಶಪಡಿಸಿಕೊಂಡಿದೆ...

Rashmi Kasaragodu
Updated On : 5 Nov 2013, 12:12 pm

ಬೆಂಗಳೂರು: ಉಗ್ರಗಾಮಿ ಸಂಘಟನೆಯಿಂದ ಹಣ ಪಡೆದ ನಗರದ ಉದ್ಯಮಿಯೊಬ್ಬರಿಂದ ರಾಷ್ಟ್ರೀಯ ತನಿಖಾ ದಳ ಬರೋಬ್ಬರಿ ರು. 1.14 ಕೋಟಿ ವಶಪಡಿಸಿಕೊಂಡಿದೆ.  ಮಣಿಪುರದ ನಿಷೇಧಿತ ಉಗ್ರಗಾಮಿ ಸಂಘಟನೆಯಿಂದ ನಗರದ ಉದ್ಯಮಿ ಈ ಹಣ ಪಡೆದಿದ್ದು, ರಾಷ್ಟ್ರೀಯ  ತನಿಖಾ ತಂಡ ಈಗ ಅದನ್ನು ತನ್ನ ವಶಕ್ಕೆ ಪಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement