ಅರಣ್ಯ ಒತ್ತುವರಿ ತೆರವಿಗೆ ಸಲಹೆ ಸಮಿತಿ
ಬೆಂಗಳೂರು: ರಾಜ್ಯದ ಅರಣ್ಯ ಒತ್ತುವರಿ ತೆರವಿಗೆ ಅನುಸರಿಸಬೇಕಾದ ವಿಧಾನದ ಬಗ್ಗೆ ಸಲಹೆ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ಹೈಕೋರ್ಟ್ ರಚಿಸಿದೆ. ರಾಜ್ಯ ಸರ್ಕಾರವು ಅರಣ್ಯ ಭೂಮಿ ಒತ್ತುವರಿ ತೆರವಿಗೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಮಿತಿ ರಚಿಸಿದೆ.