ಆಟೋ ಕಂಪ್ಲೆಂಟ್
ನೀವು ಕರೆದಲ್ಲಿಗೆ ಆಟೋದವರು ಬರುತ್ತಿಲ್ಲವೇ? ಹಾಗಾದರೆ ಇನ್ನೇಕೆ ತಡ. ಬೆಂಗಳೂರು ಟ್ರಾಫಿಕ್ ಪೊಲೀಸ್ನವರು ಆಟೋಗೆ ಸಂಬಂಧಿಸಿದ ದೂರಿಗಾಗಿಯೇ ಆ್ಯಪ್ವೊಂದನ್ನು ಮಾಡಿದ್ದಾರೆ. ಇದರ ಹೆಸರು BANGALORE AUTO SMS COMPLAINT. ನಿಮ್ಮ ಆ್ಯಪ್ನಲ್ಲೇ ಹೇಗೆ ದೂರು ನೀಡಬೇಕು ಎಂಬ ಮಾಹಿತಿ ಇದೆ. ಇದು ಆ್ಯಂಡ್ರಾಯ್ಡ್ನಲ್ಲಿ ಮಾತ್ರ ಲಭ್ಯ.