9ಕ್ಕೆ ಮೋದಿ ನಾಮಪತ್ರ; ನಾಳೆ ಮಿಸ್ತ್ರಿ
ವಡೋದರಾದಿಂದ ಕಾಂಗ್ರೆಸ್ನ ಮಧುಸೂದನ್ ಮಿಸ್ತ್ರಿ ಶನಿವಾರ, ನರೇಂದ್ರ ಮೋದಿ ಏ.9ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಎಸ್ಪಿ ನಾಯಕ ಮುಲಾಯಂ ಸಿಂಗ್, ಕಾಂಗ್ರೆಸ್ ನಾಯಕರಾದ ಮಿಲಿಂದ್ ದಿಯೋರಾ, ಕ್ಯಾ.ಅಮರೀಂದರ್ ಸಿಂಗ್, ಜೆಡಿಯು ಅಧ್ಯಕ್ಷ ಶರದ್ ಯಾದವ್ ಶುಕ್ರವಾರ ನಾಮಾಂಕನ ಸಲ್ಲಿಸಿದರು.