ಭೈರಪ್ಪ, ಚಿಮೂ ಸೇರಿ 8 ಸಾಹಿತಿಗಳ ಬ್ಯಾಟಿಂಗ್
ಕಾಂಗ್ರೆಸ್ ಪರ 'ಬುದ್ದಿ ಜೀವಿ'ಗಳ ಬ್ಯಾಟಿಂಗ್ ಹಿಂದೆಯೇ, ಎಸ್.ಎಲ್.ಭೈರಪ್ಪ, ಡಾ. ಚಿಮೂ ನೇತೃತ್ವದ 8 ಸಾಹಿತಿಗಳು ಬಿಜೆಪಿ ಪರ ಧ್ವನಿಯೆತ್ತಿದ್ದಾರೆ. ಮೋದಿ ಪ್ರಧಾನಿಯಾಗಬೇಕು. ಬೆಂಗಳೂರು ದಕ್ಷಿಣದಲ್ಲಿ ಅನಂತ್ಕುಮಾರ್ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಪ್ರಜ್ಞಾವಂತರು ಬಿಜೆಪಿ ಪರ ನಿಲ್ಲಬೇಕು ಎಂದಿದ್ದಾರೆ. ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಲಕ್ಷ್ಮಿನಾರಾಯಣ ಭಟ್ಟ, ಪ್ರೇಮಾ ಭಟ್, ದೊಡ್ಡರಂಗೇಗೌಡ, ವಿದ್ಯಾಶಂಕರ್ ಎಸ್.ಆರ್.ಲೀಲಾ ಈ ತಂಡದಲ್ಲಿದ್ದಾರೆ.