ಶಕ್ತಿಮಿಲ್ ರೇಪ್ ಮೂವರಿಗೆ ಗಲ್ಲು
ಮುಂಬೈನ ಶಕ್ತಿ ಮಿಲ್ನಲ್ಲಿ ನಡೆದ ಛಾಯಾಚಿತ್ರ ಪತ್ರಕರ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳಿಗೆ ...
ಮುಂಬೈ: ಮುಂಬೈನ ಶಕ್ತಿ ಮಿಲ್ನಲ್ಲಿ ನಡೆದ ಛಾಯಾಚಿತ್ರ ಪತ್ರಕರ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿ ಮುಂಬೈನ ಸೆಷನ್ಸ್ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಪತ್ರಕರ್ತೆ ಮಾತ್ರವಲ್ಲದೇ ಟೆಲಿಕಾಂ ಉದ್ಯೋಗಿ ಮೇಲಿನ ಅತ್ಯಾಚಾರದಲ್ಲೂ ದೋಷಿಗಳಾದ ವಿಜಯ್ ಜಾಧವ್, ಕಾಸಿಂ ಬೆಂಗಾಲಿಮತ್ತು ಮೊಹಮ್ಮದ್ ಸಲೀಂ ಅನ್ಸಾರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಮತ್ತೊಬ್ಬ ಅಪರಾಧಿ ಸಿರಾಜ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬಾಲ ಆರೋಪಿಯೊಬ್ಬನನ್ನು ಬಾಲ ನ್ಯಾಯ ಮಂಡಳಿ ವಿಚಾರಣೆ ನಡೆಸುತ್ತಿದೆ.