ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಜರುದ್ದೀನ್ ಜತೆಗೂ...

Mainashree
Updated On : 28 Apr 2014, 10:35 am

ನವದೆಹಲಿ: ಹವಾಲಾ ಹಗರಣದ ಆರೋಪಿ ಅಫ್ರೋಜ್ ಫಟ್ಟಾ ಜತೆಗಿರುವ ನರೇಂದ್ರ ಮೋದಿ ಫೋಟೋ ಬಿಡುಗಡೆ ಮಾಡಿ ಖುಷಿ ಅನುಭವಿಸಿದ್ದ ಕಾಂಗ್ರೆಸ್‌ಗೀಗ ಮುಖಭಂಗವಾಗಿದೆ. ಇದೇ ವ್ಯಕ್ತಿ ಕಾಂಗ್ರೆಸ್ ಸಂಸದ ಅಜರುದ್ದೀನ್ ಜತೆಗಿರುವ ಫೋಟೋವನ್ನೂ ಬಿಜೆಪಿ ಈಗ ಬಿಡುಗಡೆ ಮಾಡಿದೆ. ಟ್ವಿಟರ್‌ನಲ್ಲಿ ಈ ಫೋಟೋ ಬಿಡುಗಡೆ ಮಾಡಿರುವ ಬಿಜೆಪಿ ಮುಖ ಂಡ ಹರ್ಷ ಸಾಂಘ್ವಿ ಅಜರುದ್ದೀನ್ ಮತ್ತು ಫಟ್ಟಾ ನಡುವೆ ಏನಾದರೂ ಸಂಬಂಧ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್ ಅನ್ನು ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಅವರು ರೀ ಟ್ವೀಟ್ ಮಾಡಿದ್ದರು. ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement