ಇಂದಿನಿಂದ 4ನೇ ಟೆಸ್ಟ್: ಅಶ್ವಿನ್‌ಗೆ ಸ್ಥಾನ ಸಂಭವ
ಕಳೆದ ಪಂದ್ಯದಲ್ಲಿನ ಹೀನಾಯ ಸೋಲು ಹಾಗೂ ಜೇಮ್ಸ್ ಆ್ಯಂಡರ್ಸನ್ ಅವರ ಪ್ರಕರಣದಲ್ಲಿ ...
ಮ್ಯಾಂಚೆಸ್ಟರ್: ಕಳೆದ ಪಂದ್ಯದಲ್ಲಿನ ಹೀನಾಯ ಸೋಲು ಹಾಗೂ ಜೇಮ್ಸ್ ಆ್ಯಂಡರ್ಸನ್ ಅವರ ಪ್ರಕರಣದಲ್ಲಿ ನ್ಯಾಯಾಂಗ ಸಮಿತಿಯ ತೀರ್ಪಿನಿಂದ ಅತೃಪ್ತಿಯ ನಡುವೆಯೇ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ.