ಅನಂತಮೂರ್ತಿ ಅವರ ಜೀವನ ಚಿತ್ರ
ಜನನ: ಡಿಸೆಂಬರ್ 21, 1932- ಮರಣ: ಆಗಸ್ಟ್ 22, 2014
ಜನನ: ಡಿಸೆಂಬರ್ 21, 1932
ಮೇಳಿಗೆ ಗ್ರಾಮ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ
ವಿದ್ಯಾಭ್ಯಾಸ
* ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿ.ಎಚ್.ಡಿ. (ಬರ್ಮಿಂಗ್ ಹ್ಯಾಮ್ ವಿ.ವಿ. ಯುನೈಟೆಡ್ ಕಿಂಗ್ ಡಂ), 1966
* ಇಂಗ್ಲಿಷ್ ಎಂ.ಎ., ಮೈಸೂರು ವಿಶ್ವವಿದ್ಯಾಲಯ, 1956
* ಬಿ.ಎ. ಆನರ್ಸ್, ಮಹಾರಾಜ ಕಾಲೇಜು, ಮೈಸೂರು
ವೃತ್ತಿ ಅನುಭವಗಳು
* ಕುಲಪತಿ, ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗ, 2001
* ಸಂದರ್ಶಕ ಪ್ರಾಧ್ಯಾಪಕ, ಕಾರ್ನೆಲ್ ವಿವಿ, 2000
* ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, 2000
* ಸನಿವಾಸ ಲೇಖಕ (ರೈಟರ್ ಇನ್ ರೆಸಿಡೆನ್ಸ್), ಟೆಕ್ಸಾಸ್ ವಿವಿ, ಆಸ್ಟಿನ್, 1995
* ಅಧ್ಯಕ್ಷರು, ಇಂಡಿಯನ್ ಅಕಾಡೆಮಿ (ದೆಹಲಿ) 1993-98
* ಅಧ್ಯಕ್ಷರು, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (ದೆಹಲಿ) 1992-93
* ಸಂದರ್ಶಕ ಪ್ರಾಧ್ಯಾಪಕ, ಜವಾಹರಲಾಲ್ ನೆಹರು ವಿವಿ, ದೆಹಲಿ, 1993
* ಪ್ರೊಫೆಸರ್, ಇಂಗ್ಲಿಷ್ ವಿಭಾಗ, ಮೈಸೂರು ವಿವಿ, 1980-92
* ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, 1992
* ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ 1987-91
* ಫುಲ್ ಬ್ರೈಟ್ ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿವಿ, 1986-87
* ಸಂದರ್ಶಕ ಲೇಖಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1985
* ಸಂದರ್ಶಕ ಪ್ರಾಧ್ಯಾಪಕ, ಶಿವಾಜಿ ವಿವಿ, ಕೊಲ್ಲಾಪುರ, 1982
* ಸಂದರ್ಶನ ಪ್ರಾಧ್ಯಾಪಕ, ಟಫ್ಟ್ಸ್ ವಿವಿ, 1978
* ಸಂದರ್ಶಕ ಪ್ರಾಧ್ಯಾಪಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ, 1975
* ರೀಡರ್, ಇಂಗ್ಲೀಷ್ ವಿಭಾಗ,ಮೈಸೂರು ವಿವಿ, 1970-80
* ರೀಡರ್, ಇಂಗ್ಲಿಷ್ ವಿಭಾಗ, ಪ್ರಾದೇಶಿಕ ಶಿಕ್ಷಣ ಕಾಲೇಜು, ಮೈಸೂರು, 1967-70
* ಇಂಗ್ಲಿಷ್ ಉಪನ್ಯಾಸಕ, 1956-63
ಫೆಲೋಶಿಪ್ ಮತ್ತು ಪ್ರಶಸ್ತಿಗಳು
* ಬಷೀರ್ ಪುರಸ್ಕಾರಂ, ಕೇರಳ, 2012
* ಗೌರವ ಡಾಕ್ಟರೇಟ್, ಕೇಂದ್ರಿಯ ವಿಶ್ವವಿದ್ಯಾಲಯ, ಗುಲ್ಬರ್ಗ, 2012
* ಗೌರವ ಡಾಕ್ಟರೇಟ್, ಕಲ್ಕತ್ತಾ ವಿಶ್ವವಿದ್ಯಾಲಯ, 2012
* ರವೀಂದ್ರನಾಥ ಟ್ಯಾಗೋರ್ ಸ್ಮಾರಕ ಪದಕ, ಕಲ್ಕತ್ತಾ ವಿಶ್ವವಿದ್ಯಾಲಯ, 2012
* ಸಂದರ್ಶಕ ಪ್ರಾಧ್ಯಾಪಕ, ಎಜುರೈಟ್ ಯೋಜನೆ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಂ, ಕೇರಳ 2010
* ಫಕೀರ್ ಮೋಹನ್ ಸೇನಾಪತಿ ರಾಷ್ಟ್ರೀಯ ಪುರಸ್ಕಾರ, ಒರಿಸ್ಸಾ, 2012
* ಗಣಕ್ ಸೃಷ್ಟಿ ಪ್ರಶಸ್ತಿ, ಕೋಲ್ಕತ್ತ, 2002
* ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ, ಕೆಳದಿ ಗ್ರಾಮ, 2002
* ವಾಕ್ಪತಿ ಪ್ರಶಸ್ತಿ, ಕೇಂದ್ರಿಯ ಉಚ್ಚ ಶಿಕ್ಷಣ ಸಂಸ್ಥಾನಂ, ಸಾರಾನಾಥ್, ವಾರಣಾಸಿ, 2002
* ಬಾಪುರೆಡ್ಡಿ ಪುರಸ್ಕಾರಂ, ಹೈದರಾಬಾದ್, 2001
* ಪದ್ಮಭೂಷಣ, ಭಾರತ ಸರ್ಕಾರ, 1998
* ಶಿಖರ್ ಸಮ್ಮಾನ್, ಹಿಮಾಚಲ ಪ್ರದೇಶ ಸರ್ಕಾರ, 1995
* ಗೌರವ ಡಿ.ಲಿಟ್, ರವೀಂದ್ರ ಭಾರತಿ ವಿ.ವಿ, ಕಲ್ಕತ್ತ 1995
* ಜ್ಞಾನಪೀಠ ಪ್ರಶಸ್ತಿ, 1994
* ಮಾಸ್ತಿ ಪ್ರಶಸ್ತಿ, 1994
* ಸೌಹಾರ್ದ ಪ್ರಶಸ್ತಿ, 1990
* 'ಬರ' ಚಿತ್ರಕ್ಕಾಗಿ ಅತ್ಯುತ್ತಮ ಕಥಾ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ, 1989
* ಸಮಾಜಭೂಷಣ ಪ್ರಶಸ್ತಿ, ಅದಮಾರು ಮಠ,ಉಡುಪಿ, 1988
* ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರ, 1984
* ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, 1983
* 'ಘಟಶ್ರಾದ್ಧ' ಸಿನಿಮಾಕ್ಕೆ ಅತ್ಯುತ್ತಮ ಕಥಾ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ, 1978
* ಫೆಲೋಶಿಪ್, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1975
* ವಿಸಿಟಿಂಗ್ ರೈಟರ್, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1975
* ಸೃಜನಶೀಲ ಸಾಹಿತ್ಯಕ್ಕಾಗಿ ಹೋಮಿ ಭಾಭಾ ಫೆಲೋಶಿಪ್, 1972-74
* 'ಸಂಸ್ಕಾರ' ಚಿತ್ರಕ್ಕಾಗಿ ಅತ್ಯುತ್ತಮ ಕಥಾ ಪ್ರಶಸ್ತಿ, 1970
* ಉನ್ನತ ಅಧ್ಯಯನಕ್ಕಾಗಿ ಕಾಮನ್ ವೆಲ್ತ್ ಫೆಲೋಶಿಪ್, ಯುನೈಟೆಡ್ ಕಿಂಗ್ ಡಂ, 1963-66
* ಕೃಷ್ಣರಾವ್ ಚಿನ್ನದ ಪದಕ (ಎಂ.ಎ) ಮೈಸೂರು ವಿ.ವಿ., 1956 ವಿಚಾರ ಸಂಕಿರಣಗಳು
ಉಪನ್ಯಾಸಗಳು ಮತ್ತು ಪ್ರವಾಸ
* ಇಂಡಿಯಾ ಆ್ಯಸ್ ಎ ನೇಷನ್ ಅಂಡ್ ಎ ಸೊಸೈಟಿ, ಲಕ್ಷ್ಮಿ ನಿಜಾಮುದ್ದೀನ್ ಸ್ಮಾರಕ ಉಪನ್ಯಾಸ, 2012
* ಗ್ರೋಯಿಂಗ್ ಅಪ್ ಆ್ಯಸ್ ಎ ರೈಟರ್ ರೀಜನಲ್ ಇಂಡಿಯನ್ ಲ್ಯಾಂಗ್ವೇಜ್, ರಾಧಾಕೃಷ್ಣನ್ ಸ್ಮಾರಕ ಉಪನ್ಯಾಸ, 2012
* ರವೀಂದ್ರನಾಥ್ ಎ ವಾಯ್ಸ್ ಫ್ರಮ್ ಏಷ್ಯಾ, ಯುನೆಸ್ಕೊ ಉಪನ್ಯಾಸ, ಪ್ಯಾರಿಸ್, 2011
* ಫೆಸ್ಟಿವಲ್ ಆಫ್ ಲೆಟರ್ಸ್, ಲೋಹಿಯಾ ಶತಮಾನೋತ್ಸವದ ಉದ್ಘಾಟನೆ, ಸಾಹಿತ್ಯ ಅಕಾಡೆಮಿ, ದೆಹಲಿ, 2010
* ರಾಧಾಕೃಷ್ಣನ್ ಸ್ಮಾರಕ ಉಪನ್ಯಾಸಕಗಳು, ಆಲ್ ಸೌಲ್ಸ್ ಕಾಲೇಜ್, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, 2007-08
* ಗಾಂಧಿ ಇನ್ ವೈಕಂ, ಕೇರಳದ ವೈಕಂನಲ್ಲಿ ನೀಡಿದ ಉಪನ್ಯಾಸ, 2010
* ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ, ತುಮಕೂರು, 2002
* ಫ್ರೆಂಚ್ ಸಾಹಿತ್ಯ ಉತ್ಸವ, 2002
* ಬರ್ಲಿನ್ ಸಾಹಿತ್ಯ ಉತ್ಸವ, 2002
* ಮ್ಯೂನಿಚ್ ಪುಸ್ತಕೋತ್ಸವ, 2001
* ಸಹಸ್ರಮಾನದ ಕನ್ನಡ ಸಮ್ಮೇಳನದ ಉದ್ಘಾಟನೆ, ಹ್ಯೂಸ್ಟನ್, ಅಮೆರಿಕಾ,2000
* 'ಫ್ಲವರಿಂಗ್ ಆಫ್ ದಿ ಬ್ಯಾಕ್ ಯಾರ್ಡ್' (ಮೂರು ಉಪನ್ಯಾಸಗಳು), ನೆಹರು ಸೆಂಟರ್, ಲಂಡನ್, 1998
* ಅಧ್ಯಕ್ಷರು ವಾಸ್ಕೋಡಗಾಮ ಭಾರತಕ್ಕೆ ಬಂದಿಳಿದ 500ನೇ ವರ್ಷದ ನೆನಪಿಗೆ ನಡೆದ ಅಂತರಾಷ್ಟ್ರೀಯ ಸಮ್ಮೇಳನ, ಕಲ್ಲಿಕೋಟೆ, 1998
* ಕರ್ನಾಟಕವನ್ನು ಕುರಿತ ವಿಚಾರ ಸಂಕೀರಣ, ಬರ್ಲಿನ್, ಜರ್ಮನಿ,1997
* 'ಫ್ರಂಟ್ ಯಾರ್ಡ್/ಬ್ಯಾಕ್ ಯಾರ್ಡ್' ಭಾಷಣ, ಕೊಲಂಬಿಯಾ ವಿವಿ ವಿದ್ಯಾರ್ಥಿಗಳ ಸಂಘ 1997
* 'ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲಬ್ರೇಷನ್' ವಿಚಾರ ಸಂಕಿರಣ,ಟೆಕ್ಸಾಸ್ ವಿವಿ, 1997
* 'ಸಮಕಾಲೀನ ಭಾರತೀಯ ಸಾಹಿತ್ಯ'; ಭಾಷಣ, ಸ್ಕಿಡ್ ಮೋರ್ ಕಾಲೇಜ್, 1997
* ಎಂಎಂ ಭಟ್ಟಾಚಾರ್ಯ ದತ್ತಿ ಉಪನ್ಯಾಸಗಳು, ಕತ್ಕತ್ತಾ ವಿವಿ, 1995
* ಅಧ್ಯಕ್ಷತೆ, ಅಖಿಲ ಭಾರತ ಡೋಗ್ರಿ ಲೇಖಕರ ಸಮ್ಮೇಳನ, ಜಮ್ಮು, 1993
* ಉದ್ಘಾಟನಾ ಭಾಷಣ, 'ಸಮಕಾಲೀನ ಸಾಹಿತ್ಯ' ವಿಚಾರ ಸಂಕಿರಣ, ನೆಹರು ವಿವಿ, 1993
* ನೆಹರು ಸ್ಮಾರಕ ಉಪನ್ಯಾಸ, 'ದಿ ಕ್ರಿಯೆಟೀವ್ ರೈಟರ್ ಇನ್ ಇಂಡಿಯಾ' , ನೆಹರು ಮ್ಯೂಸಿಯಂ, ದೆಹಲಿ, 1993
* 'ಟ್ರಾನ್ಸ್ ಲೇಟಿಂಗ್ ಸೌತ್ ಏಷ್ಯನ್ ಲಿಟರೇಚರ್' ವಿಚಾರ ಸಂಕಿರಣ, ಲಂಡನ್, 1993
* ಉಪನ್ಯಾಸ, 'ನ್ಯಾಷನಲಿಸಂ ಅಂಡ್ ಇಂಡಿಯನ್ ಕಲ್ಚರ್: ದಿ ರೆಲೆವೆನ್ಸ್ ಆಫ್ ಭಕ್ತಿ ಪೊಯೆಟ್ರಿ', ನೆಹರು ವಿವಿ, ದೆಹಲಿ, 1993
* ವಿಶ್ವ ಧರ್ಮ ಸಮ್ಮೇಳನದ ಭಾರತೀಯ ನಿಯೋಗದ ಸದಸ್ಯ, ಶಿಕಾಗೊ, 1993
* ಭಾರತೀಯ ಲೇಖಕರ ನಿಯೋಗದ ಮುಖ್ಯಸ್ಥ, ಚೀನಾ, 1993
* 'ಆನ್ ಬೀಜಿಂಗ್ ಎ ರೈಟರ್ ಇನ್ ಎ ರೀಜನಲ್ ಲ್ಯಾಂಗ್ವೇಜ್ ' ಉಪನ್ಯಾಸ, ಓಸ್ಲೊ, ನಾರ್ವೆ, 1992
* 'ಟ್ಯಾಗೋರ್: ರಿಕಲೆಕ್ಷನ್ ಅಂಡ್ ರೀಡಿಸ್ಕವರಿ' ಉಪನ್ಯಾಸ, ಡಾರ್ಮ್ ಸ್ಟಟ್, ಜರ್ಮನಿ, 1992
* 'ಬೀಯಿಂಗ್ ಎ ರೈಟರ್ ಇನ್ ಇಂಡಿಯಾ' ಉಪನ್ಯಾಸ, ದೆಹಲಿ ವಿವಿ, 1992
* 'ಕಂಪ್ಯಾರೆಟೀವ್ ಲಿಟರೇಚರ್' ಉಪನ್ಯಾಸ, ಮಧುವೆ ಕಾಮರಾಜ್ ವಿವಿ, 1991
* 'ಸ್ಪಿರಿಚುಯಾಲಿಟಿ ಅಂಡ್ ಸೋಷಿಯಲ್ ಮೂವ್ ಮೆಂಟ್' ಉಪನ್ಯಾಸ, ಮನಿಲಾ, ಫಿಲಿಪ್ಪೀನ್ಸ್, 1991
* 'ಕ್ರಿಯೇಟಿವಿಟಿ ಅಂಡ್ ಟ್ರೆಡಿಶನ್' ಉಪನ್ಯಾಸ, ಸಂಸ್ಕೃತ ಕಾಲೇಜು, ತ್ರಿಪುನಿತಾರಾ, 1991
* 'ಇಂಡಿಯನ್ ಲಿಟರೇಚರ್: ಆ್ಯನ್ ಎಂಡ್ ಸೆಂಚುರಿ ಅಸೆಸ್ ಮೆಂಟ್', ರಾಷ್ಟ್ರೀಯ ವಿಚಾರ ಸಂಕಿರಣ, ಸಾಹಿತ್ಯ ಅಕಾಡೆಮಿ 1991
* 'ಕಲ್ಚರ್ ಅಂಡ್ ರ್ಯಾಷನಾಲಿಟಿ', ಫಿಲಸಾಫಿಕಲ್ ಸೊಸೈಟಿ ಆಫ್ ಇಂಡಿಯಾ, ಜೈಪುರ 1991
* ಅಧ್ಯಕ್ಷರು, ಪ್ರಪ್ರಥಮ ತೌಲನಿಕ ಸಾಹಿತ್ಯ ಸಮಾವೇಶ, ಅಸೋಸಿಯೇಷನ್ ಆಫ್ ಇಂಡಿಯಾ, ಕೊಟ್ಟಾಯಂ 1991
* 'ಡಬ್ಲ್ಯು ಬಿ ಯೇಟ್ಸ್: ಆ್ಯನ್ ಇಂಡಿಯನ್ ರೈಟರ್ಸ್ ಪಾಯಿಂಟ್ ಆಫ್ ವ್ಯೂ', ಕೇರಳ, 1990
* ಎನ್ ವಿ ಕೃಷ್ಣ ವಾರಿಯರ್ ಸ್ಮಾರಕ ಉಪನ್ಯಾಸ, ಕಲ್ಲಿಕೋಟೆ 1990
* 'ಕನ್ನಡ ಸಾಹಿತ್ಯದ ಸ್ಥಿತಿಗತಿಗಳು' ಮತ್ತು 'ಅವರ ಕಲ್ಚರ್ ಟುಡೇ' ಉಪನ್ಯಾಸಗಳು, ಮೊಗವೀರ ಯುವಕ ಸಂಘ, ಮುಂಬಯಿ, 1990
* 'ಸಮಾಜವಾದ ಮತ್ತು ಸಾಹಿತ್ಯ', ಸಮಾಜವಾದಿ ಅಧ್ಯಯನ ಕೇಂದ್ರ, ಬೆಂಗಳೂರು 1990
* 'ಟೆಲಿವಿಷನ್ ಅಂಡ್ ಬಿಹೇವಿಯರ್ ಆಫ್ ಚಿಲ್ಡ್ರನ್', ಪ್ರಧಾನ ಭಾಷಣ, ಕೊಟ್ಟಾಯಂ 1990
* 'ಪರ್ ಸ್ಪೆಕ್ಟೀವ್ಸ್ ಆಫ್ ಟೀಚಿಂಗ್ ಇಂಗ್ಲಿಷ್ ಲಿಟರೇಚರ್ ಇನ್ ಇಂಡಿಯಾ', ವಿಚಾರ ಸಂಕಿರಣ, ನೆಹರು ವಿವಿ, ದೆಹಲಿ
* 'ಕಲ್ಚರ್ ಆಫ್ ಸತ್ಯಾಗ್ರಹ' , ಪ್ರಧಾನ ಭಾಷಣ, ನೆಹರು ವಿವಿ, ದೆಹಲಿ, 1989
* ಗಾಂಧಿ ಸ್ಮಾರಕ ಉಪನ್ಯಾಸ, ರಾಜಘಾಟ್ , ವಾರಣಾಸಿ, 1989
* ಉತ್ತರ ಕೊರಿಯಾಕ್ಕೆ ಉಪನ್ಯಾಸ ಪ್ರವಾಸ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿ 1989
* 'ಆಧುನಿಕ ಯುಗದಲ್ಲಿ ಕಲೆ', ನಿಜಲಿಂಗಪ್ಪ ದತ್ತಿ ಉಪನ್ಯಾಸ, ಬೆಂಗಳೂರು ವಿವಿ 1989
* 'ನೆಹರು ಅವರ ಬದುಕು ಮತ್ತು ಚಿಂತನೆ', ರಾಷ್ಟ್ರೀಯ ವಿಚಾರ ಸಂಕಿರಣ, ಉಡುಪಿ 1989
* 'ದಿ ಕಾಂಟೆಂಪೊರರಿ ಕಲ್ಚರಲ್ ಸಿಚುಯೇಷನ್ ಇನ್ ಇಂಡಿಯಾ', ಕೃಷ್ಣ ವಾರಿಯರ್ ಸ್ಮಾರಕ ಉಪನ್ಯಾಸ, ಕಲ್ಲಿಕೋಟೆ 1989
* 'ನ್ಯೂ ಬಿಗಿನಿಂಗ್ಸ್: ದಿ ಮೇಕಿಂಗ್ ಆಫ್ ಆ್ಯನ್ ಅರ್ತ್ ಸಿಟಿಜನ್', ಇಂದಿರಾ ಗಾಂಧಿ ಸ್ಮಾರಕ ಉಪನ್ಯಾಸ, ದೆಹಲಿ 1989
* 'ದಿ ಕಲೋನಿಯಲ್ ಎಕ್ಸ್ ಪೀರಿಯನ್ಸ್ ಇನ್ ಇಂಡಿಯನ್ ಲಿಟರೇಚರ್', ಎ.ವಿ. ವರ್ಗೀಸ್ ಸ್ಮಾರಕ ಉಪನ್ಯಾಸ, ತಿರುಮಲ, 1988
* 'ರೀಡರ್ಸ್ ಲಿಟರರಿ ನೀಡ್ಸ್ ಇನ್ ಆ್ಯನ್ ಏಜ್ ಆಫ್ ಟೆಕ್ನಾಲಜಿ', ಸಾಹಿತ್ಯ ಅಕಾಡೆಮಿಯ ಉಪನ್ಯಾಸ, ದೆಹಲಿ 1988
* ಕೇಳಪ್ಪನ್ ಸ್ಮಾರಕ ಉಪನ್ಯಾಸ, ಕಲ್ಲಿಕೋಟೆ, ಕೇರಳ 1988
* ಕವಿತಾ ಏಷ್ಯಾ ಪೊಯೆಟ್ರಿ ಫೆಸ್ಟಿವಲ್, ಭಾರತ ಸರಕಾರ ಮತ್ತು ಭಾರತ ಭವನ, ಭೋಪಾಲ್, 1988
* 'ಡಬ್ಲ್ಯೂ ಬಿ ಯೇಟ್ಸ್', ಸಿ ಎ ಶೆಪರ್ಡ್ ಸ್ಮಾರಕ ಉಪನ್ಯಾಸ, ಚಂಗನಸ್ಸೇರಿ, ಕೇರಳ 1987
* 'ಕಲೋನಿಯಲಿಸಂ ಅಂಡ್ ಇಂಡಿಯನ್ ಲಿಟರೇಚರ್', ಉಪನ್ಯಾಸ, ಕ್ಯಾಲಿಫೋರ್ನಿಯಾ ವಿವಿ, ಬರ್ಕ್ಲಿ, 1987
* 'ಕನ್ನಡ ಲಿಟರೇಚರ್' ಉಪನ್ಯಾಸ, ಫಿಲಡೆಲ್ಫಿಯಾ ಕನ್ನಡ ಗ್ರೂಪ್, ಅಮೆರಿಕ, 1987
* 'ದಿ ಪ್ರೆಸೆಂಟ್ ಕಲ್ಚರಲ್ ಸಿಚುಯೇಷನ್ ಇನ್ ಕರ್ನಾಟಕ' ಉಪನ್ಯಾಸ, ನ್ಯೂಯಾರ್ಕ್ ಕನ್ನಡ ಗ್ರೂಫ್ 1987
* 'ದಿ ಕಾನ್ಸೆಪ್ಟ್ ಆಫ್ ಸಿನ್ಸಿಯಾರಿಟಿ ಅಂಡ್ ಅಥೆಂಟಿಸಿಟಿ: ಆ್ಯನ್ ಓವರ್ ವ್ಯೂ ಆಫ್ ಕನ್ನಡ ಲಿಟರೇಚರ್' ಉಪನ್ಯಾಸ, ಶಿಕಾಗೋ ವಿವಿ, 1987
* 'ಇಂಡಿಯನ್ ಸೊಸೈಟಿ, ಕಲ್ಚರ್, ಪಾಲಿಟಿಕ್ಸ್ ಅಂಡ್ ಲಿಟರೇಚರ್' ಸರಣಿಯ ನಾಲ್ಕು ಉಪನ್ಯಾಸಗಳು, ಬರ್ಮಿಂಗ್ ಹ್ಯಾಂ ವಿವಿ 1987
* 'ಡಿ ಎಚ್ ಲಾರೆನ್ಸ್ ಫ್ರಮ್ ಆ್ಯನ್ ಇಂಡಿಯನ್ ಪರ್ ಸ್ಪೆಕ್ಟೀವ್' ಉಪನ್ಯಾಸ, ಟಫ್ಸ್ಟ್ ವಿವಿ 1986
* ಭಾರತೀಯ ನಿಯೋಗದ ಸದಸ್ಯ, ಫ್ರಾಂಕ್ ಫರ್ಟ್ ಪುಸ್ತಕೋತ್ಸವ ಜರ್ಮನಿ 1986
* 'ಇಂಡಿಯನ್ ರೈಟರ್ಸ್ ಸರ್ಚ್ ಫಾರ್ ಐಡೆಂಟಿಟಿ ಮತ್ತು 'ಪಾಲಿಟಿಕ್ಸ್ ಇನ್ ಕರ್ನಾಟಕ' ಉಪನ್ಯಾಸ ಬೋಸ್ಟನ್ 1985
* 'ಆ್ಯನ್ ಬೀಯಿಂಗ್ ಆ್ಯನ್ ಇಂಡಿಯನ್ ರೈಟರ್' ಉಪನ್ಯಾಸ, ಇಂಟರ್ ನ್ಯಾಷನಲ್ ಸೆಂಟರ್ ಅಯೋವಾ ವಿವಿ 1985
* 'ಇಂಡಿಯನ್ ಪಾಲಿಟಿಕ್ಸ್: ಎ ಕರ್ನಾಟಕ ಪರ್ ಸ್ಪೆಕ್ಟೀವ್' ಉಪನ್ಯಾಸ, ಇಂಟರ್ ನ್ಯಾಷನಲ್ ಸೆಂಟರ್ ಅಯೋವಾ ವಿವಿ 1985
* 'ಸ್ವರಾಜ್ ಇನ್ ಐಡಿಯಾಸ್' ಸಂಕಿರಣದಲ್ಲಿ ಭಾಗಿ, ಇತಿಹಾಸ ವಿಭಾಗ, ಅಯೋವಾ ವಿವಿ 1985
* 'ಕಲ್ಚರ್ ಅಂಡ್ ಡೆಸ್ಟಿನಿ' ಉಪನ್ಯಾಸ, ಭಾರತ ಭವನ, ಭೋಪಾಲ್ 1985
* ಡಿ ಎಚ್ ಲಾರೆನ್ಸ್ ಶತಮಾನೋತ್ಸವ ಭಾಷಣ, ಬ್ರಿಟಿಷ್ ಕೌನ್ಸಿಲ್ ಮದ್ರಾಸ್ 1983
* 'ರೆಲೆವೆನ್ಸ್ ಆಫ್ ಡಾ. ಲೋಹಿಯಾಸ್ ಸೋಷಿಯಲಿಸ್ಟ್ ಪಾಲಿಟಿಕ್ಸ್' ಉಪನ್ಯಾಸ, ದೆಹಲಿ 1983
* 'ರೈಟರ್ಸ್ ಆನ್ ದಿ ಥೀಮ್ ಆಫ್ ಸೋಷಿಯಲ್ ಚೇಂಜ್' ಉಪನ್ಯಾಸ, ಪ್ರೇಮ್ ಚಂದ್ ಕುರಿತ ಅಂತರರಾಷ್ಟ್ರೀಯ ಸಮಾವೇಶ, ಬನಾರಸ್, 1982
* 'ದಿ ರೈಟರ್ ಅಂಡ್ ಸೊಸೈಟಿ' ಉಪನ್ಯಾಸ, ನೆಹರು ಸ್ಮಾರಕ ಗ್ರಂಥಾಲಯ, ದೆಹಲಿ 1981
* ಸೋವಿಯತ್ ಒಕ್ಕೂಟ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ಉಪನ್ಯಾಸ ಹಾಗೂ ಅಧ್ಯಯನ ಪ್ರವಾಸ 1980
* 'ರೈಟರ್ ಇನ್ ಎ ಚೇಂಜಿಂಗ್ ಕಲ್ಚರ್' ವಿಚಾರ ಸಂಕಿರಣ, ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್, ದೆಹಲಿ 1979
* 'ಈಸ್ಟ್-ವೆಸ್ಟ್ ಎನ್ ಕೌಂಟರ್' ವಿಚಾರ ಸಂಕಿರಣ, ಹವಾಯಿ, 1977
* ಕಾಮನ್ ವೆಲ್ತ್ ಸಾಹಿತ್ಯ ಸಮ್ಮೇಳನ, ದೆಹಲಿ, 1976
* 'ಮಾರ್ಕ್ಸಿಸಂ ಅಂಡ್ ಲಿಟರೇಚರ್', ಅಂಗನ್ ಗಲ್ ಸ್ಮಾರಕ ಉಪನ್ಯಾಸ, ಮಣಿಪುರ, 1975
* 'ಕಾನ್ಸೆಪ್ಟ್ ಆಫ್ ಮ್ಯಾನ್ ಇನ್ ಇಂಡಿಯನ್ ಲಿಟರೇಚರ್' ಉಪನ್ಯಾಸ, ಸಿಮ್ಲಾ, 1975
* ಸಮಾರೋಪ ಭಾಷಣ, ಅಖಿಲ ಭಾರತ 'ಪೆನ್' ಸಮ್ಮೇಳನ, ಅಮೃತಸರ, 1974
ಕನ್ನಡ ಕೃತಿಗಳು
* 'ಸಮಸ್ತ ಕಾವ್ಯ' (ಆರು ದಶಕಗಳ ಕಾವ್ಯ), ಅಭಿನವ, ಬೆಂಗಳೂರು, ೨೦೧೨
* 'ಪ್ರೀತಿ ಮೃತ್ಯು ಮತ್ತು ಭಯ' (ಕಾದಂಬರಿ), ಅಂಕಿತ ಪುಸ್ತಕ, ಬೆಂಗಳೂರು, (ಬರೆದದ್ದು ೧೯೫೬), ಪ್ರಕಟವಾದದ್ದು ೨೦೧೨'
* 'ಪಚ್ಚೆ ರೆಸಾರ್ಟ್', (ಪದ್ಯಗಳು ಮತ್ತು ಸಣ್ಣ ಕತೆಗಳು), ಅಭಿನವ, ಬೆಂಗಳೂರು, ೨೦೧೧
* 'ಆಚೀಚೆ' (ಲೇಖನಗಳು), ಅಭಿನವ, ಬೆಂಗಳೂರು, ೨೦೧೧
* 'ರುಚಿಕರ ಕಹಿ ಸತ್ಯಗಳ ಕಾಲ' (ಅಂಕಣ ಬರಹಗಳು) ವಸಂತ ಪ್ರಕಾಶನ, ಬೆಂಗಳೂರು, ೨೦೧೧
* 'ಶತಮಾನದ ಕವಿ ರಿಲ್ಕೆ' ಅಭಿನವ, ಬೆಂಗಳೂರು, ೨೦೦೯
* 'ಅಭಾವ' (ಕವನಗಳು), ಅಭಿನವ, ಬೆಂಗಳೂರು, ೨೦೦೯
* 'ಶತಮಾನದ ಕವಿ ವರ್ಡ್ಸ್ ವರ್ತ್', ಅಭಿನವ, ಬೆಂಗಳೂರು, ೨೦೦೯
* 'ಮತ್ತೆ ಮತ್ತೆ ಬ್ರೆಕ್ಟ್' ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ೨೦೦೯
* 'ಹತ್ತು ಸಮಸ್ತರ ಜೊತೆ' (ಸಂದರ್ಶನಗಳು), ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ೨೦೦೯
* 'ಕಾಲಮಾನ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೯
* 'ಸದ್ಯ ಮತ್ತು ಶಾಶ್ವತ' (ಲೇಖನಗಳು), ಅಂಕಿತ ಪುಸ್ತಕ, ಬೆಂಗಳೂರು, ೨೦೦೮
* 'ಶತಮಾನದ ಕವಿ ಯೇಟ್ಸ್', ಅಭಿನವ, ಬೆಂಗಳೂರು, ೨೦೦೮
* 'ಮಾತು ಸೋತ ಭಾರತ'(ಲೇಖನಗಳು), ಅಭಿನವ, ಬೆಂಗಳೂರು, ೨೦೦೭
* 'ಋಜುವಾತು' (ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಕುರಿತ ಲೇಖನಗಳು), ಅಂಕಿತ ಪುಸ್ತಕ, ಬೆಂಗಳೂರು, ೨೦೦೭
* 'ವಾಲ್ಮೀಕಿಯ ನೆವದಲ್ಲಿ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೬
* 'ದಿವ್ಯ'(ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೨೦೦೧
* 'ಐದು ದಶಕದ ಕತೆಗಳು', ಅಕ್ಷರ ಪ್ರಕಾಶನ, ಹೆಗ್ಗೋಡು,೨೦೦೧
* 'ಇಲ್ಲಿಯವರೆಗಿನ ಕವಿತೆಗಳು', ಪ್ರಿಸಂ ಬುಕ್ಸ್ ಪ್ರೈ.ಲಿ., ಬೆಂಗಳೂರು, ೨೦೦೧
* 'ಕನ್ನಡ, ಕರ್ನಾಟಕ' (ಆಯ್ದ ಲೇಖನಗಳು), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೧
* 'ಯುಗ ಪಲ್ಲಟ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೧
* 'ಬೆತ್ತಲೆ ಪೂಜೆ ಯಾಕೆ ಕೂಡದು' (ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೬
* 'ಸೂರ್ಯನ ಕುದುರೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೪
* 'ಭವ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೪
* 'ದಾವ್ ದ ಜಿಂಗ್' (ಅನುವಾದ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೫
* 'ಮಿಥುನ' (ಕವಿತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೨
* 'ಪೂರ್ವಾಪರ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೨
* 'ಅಜ್ಜನ ಹೆಗಲ ಸುಕ್ಕುಗಳು' (ಕವಿತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೯
* 'ಎರಡು ದಶಕಗಳ ಕತೆಗಳು' ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೯
* 'ಆಕಾಶ ಮತ್ತು ಬೆಕ್ಕು' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೩
* 'ಸಮಕ್ಷಮ' (ರಾಜಕೀಯ, ಸಂಸ್ಕೃತಿ, ಸಮಾಜ ಮತ್ತು ಸಾಹಿತ್ಯ ಕುರಿತ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೨
* 'ಅವಸ್ಥೆ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೮
* 'ಭಾರತೀಪುರ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಪ್ರಜ್ನೆ ಮತ್ತು ಪರಿಸರ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಸನ್ನಿವೇಶ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಕನ್ನಡ ಕಾವ್ಯ' (ಸಂಪಾದಕ), ನ್ಯಾಷನಲ್ ಬುಕ್ ಟ್ರಸ್ಟ್, ದೆಹಲಿ, ೧೯೭೨
* 'ಆವಾಹನೆ' (ನಾಟಕ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೧
* 'ಸಂಸ್ಕಾರ' (ಕಾದಂಬರಿ), ಮನೋಹರ ಗ್ರಂಥಮಾಲೆ, ಧಾರವಾಡ, ೧೯೬೫
(ಈ ಕಾದಂಬರಿಯು ಇಂಗ್ಲಿಷ್, ರಷ್ಯನ್, ಫ್ರೆಂಚ್, ಉರ್ದು, ತಮಿಳು ಮತ್ತು ಗುಜರಾತಿಗೂ ಅನುವಾದಗೊಂಡಿದೆ)
* 'ಮೌನಿ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೬೭
* 'ಪ್ರಶ್ನೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೬೨
* 'ಎಂದೆಂದೂ ಮುಗಿಯದ ಕತೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೫೫