ಗೂಗಲ್ ವಿಶೇಷ ಡೂಡಲ್ 
ಪ್ರಧಾನ ಸುದ್ದಿ

ರಾಜ್ ಕಪೂರ್ ಬರ್ತ್‌ಡೇ ಆಚರಿಸಿದ ಗೂಗಲ್ ಡೂಡಲ್

ಬಾಲಿವುಡ್‌ನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದಿವಂಗತ ರಾಜ್ ಕಪೂರ್ ಅವರ 90ನೇ ಹುಟ್ಟುಹಬ್ಬವನ್ನು ಗೂಗಲ್ ವಿಶೇಷ...

ನವದೆಹಲಿ: ಬಾಲಿವುಡ್‌ನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ  ದಿವಂಗತ ರಾಜ್ ಕಪೂರ್ ಅವರ 90ನೇ ಹುಟ್ಟುಹಬ್ಬವನ್ನು ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ಆಚರಿಸಿಕೊಂಡಿದೆ.

ಆವಾರಾ ಮತ್ತು ಶ್ರೀ 420 ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಮನಗೆದ್ದಿದ್ದ ರಾಜ್ ಕಪೂರ್ ಬಾಲಿವುಡ್ ನಲ್ಲಿ ಚಾರ್ಲಿ ಚಾಪ್ಲಿನ್ ನಟನೆಯನ್ನು ನಮಗೆ ನೆನಪಿಸುವಂತೆ ಮಾಡಿವರು.

ಹಳೇ ಕಾಲದ ಹ್ಯಾಂಡ್ ಪ್ರಿಂಟೆಡ್ ಫಿಲ್ಮ್ ಪೋಸ್ಟರ್ ಮಾಡಿ ಅದರಲ್ಲಿ ನಗುತ್ತಿರುವ ರಾಜ್ ಕಪೂರ್. ಈ ಚಿತ್ರದ ಹಿನ್ನೆಲೆಯಲ್ಲಿ ಶ್ರೀ 420ರಲ್ಲಿ ರಾಜ್ ಕಪೂರ್ ನರ್ಗೀಸ್ ಜತೆ ಕೊಡೆ ಹಿಡಿದು ಸಾಗುವ ದೃಶ್ಯವನ್ನು ಹಿಡಿದಿಟ್ಟು ಡೂಡಲ್ ರಚಿಸಲಾಗಿದೆ.

ತಮ್ಮ ಅದ್ಭುತ ನಟನೆಯಿಂದ ಬಾಲಿವುಡ್‌ನಲ್ಲಿ ರಾಜನಂತೆ  ಮೆರೆದ ರಾಜ್‌ಕಪೂರ್ 1988ರಲ್ಲಿ ನಿಧನ ಹೊಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT