ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಬೀಜಿಂಗ್ ನಲ್ಲಿ ಪ್ರತಿಭಟಿಸಿದ ಎಮ್ ಎಚ್ ೩೭೦ ವಿಮಾನ ಪ್ರಯಾಣಿಕರ ಕುಟುಂಬ ವರ್ಗ

ಕಾಣೆಯಾದ ಎಮ್ ಎಚ್ ೩೭೦ ಮಲೇಶಿಯಾದ ವಿಮಾನ ಹುಡುಕುತ್ತಿರುವ ಬಗ್ಗೆ ಪ್ರಗತಿ

ಕಾಣೆಯಾದ ಎಮ್ ಎಚ್ ೩೭೦ ಮಲೇಶಿಯಾದ ವಿಮಾನ ಹುಡುಕುತ್ತಿರುವ ಬಗ್ಗೆ ಪ್ರಗತಿ ತಿಳಿಸದಿರುವ ಕಾರಣದಿಂದ ವಿಮಾನದಲ್ಲಿದ್ದ ಪ್ರಯಾಣಿಕರ ಕುಟುಂಬವರ್ಗ ಬೀಜಿಂಗ್ ನ ವಿದೇಶಾಂಗ ಸಚಿವಾಲಯದ ಹೊರಗೆ ಪ್ರತಿಭಟನೆ ನಡೆಸಿದರು ಎಂದು ತಿಳಿದು ಬಂದಿದೆ.

ಸರ್ಕಾರಿ ಅಧಿಕಾರಿಗಳು ಕೊಡಲೇ ತಮ್ಮ ಜೊತೆ ಮಾತನಾಡಿ, ಕಾಣೆಯಾದ ವಿಮಾನವನ್ನು ಹುಡುಕುತ್ತಿರುವುದರ ಪ್ರಗತಿಯನ್ನು ತಿಳಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಸಚಿವಾಲಯದ ಗೇಟ್ ನ ಬಳಿ ಸುಮಾರು ೩೦ ಜನರು ನೆರೆದಿದ್ದರು ಎಂದು ತಿಳಿದುಬಂದಿದೆ.

ಕಾಣೆಯಾಗಿರುವ ಒಬ್ಬ ಪ್ರಯಾಣಿಕನ ತಾಯಿ, ನನ್ನ ಮಗ ಬದುಕಿದ್ದಾನೆಂಬುದು ನನಗೆ ಖಚಿತ, ಆದರೆ ಸರ್ಕಾರ ಅವನನ್ನು ಹುಡುಕಬೇಕು ಎಂದಿದ್ದಾರೆ.

ಕೌಲಲಾಂಪುರದಿಂದ ಬೀಜಿಂಗ್ ಗೆ ತೆರಳುತ್ತಿದ್ದ ಎಮ್ ಎಚ್ ೩೭೦ ಮಲೇಶಿಯಾ ವಿಮಾನ ಮಾರ್ಚ್ ೮ ರಂದು ಕಾಣೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್